ಸಂಪೂರ್ಣವಾಗಿ ಬತ್ತಿದ ತುಂಗಾಭದ್ರಾ.. 

ಒಂದು ಟ್ಯಾಂಕ್, ಒಂದು ಬೋರ್‌ವೆಲ್‌ ನಂಥ ಸಣ್ಣ ಪುಟ್ಟ ಪ್ರಯತ್ನಗಳಿಂದ ನೀರಿನ ಸಮಸ್ಯೆ ಬಗೆಹರಿಸಬಹುದು. ಆದರೆ ‘ನೀರಿನ ರಾಜಕೀಯದಿಂದಾಗಿ ಅದು ಸಾಧ್ಯವಾಗುತ್ತಿಲ್ಲ’ ಎಂದು ನಾಗರಿಕರು ಗೊಣಗುತ್ತಾರೆ.

Leave a Reply