ಕೊರೊನ ವೈರಸ್ : ಶ್ರೀಗವಿಸಿದ್ಧೇಶ್ವರ ಮಠದಲ್ಲಿ ಕಾರ್ಯಕ್ರಮಗಳ ಸ್ಥಗಿತ


ಕೊರೊನ ವೈರಸ್/ಕೊವಿಡ್-೧೯ ರೋಗವು ಸಾಂಕ್ರಾಮಿಕವಾಗಿ ಹರಡುತ್ತಿದ್ದು, ಈ ಹಿನ್ನಲೆಯಲ್ಲಿ ಮುಂಜಾಗ್ರತೆಗಾಗಿ ಮತ್ತು ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ದಿನಾಂಕ: ೨೧-೦೩-೨೦೨೦ರ ಶನಿವಾರ ದಿಂದ ೩೧-೦೩-೨೦೨೦ರ ಮಂಗಳವಾರದವರೆಗೆ ಕೊಪ್ಪಳದ ಶ್ರೀಗವಿಸಿದ್ಧೇಶ್ವರ ಮಠದಲ್ಲಿ ನಿತ್ಯ ಪೂಜಾದಿ ಕಾರ್ಯಗಳು ಮಾತ್ರ ಯಥಾವತ್ತಾಗಿ ನಡೆಲಿದ್ದು ಭಕ್ತರಿಗೆ ದರ್ಶನ, ದಾಸೋಹ ಹಾಗೂ ಅಮಾವಾಸ್ಯೆಯ ಬೆಳಕಿನಡೆಗೆ, ಹರಕೆ ತೇರು ಮತ್ತು ಪಾಡ್ಯದ ಯುಗಾದಿ ಹಬ್ಬದ ದಿನದಂದು ವಿತರಿಸುವ ಬೇವು ಪ್ರಸಾದ ಹಾಗೂ ಪಂಚಾಂಗ ಪಠಣ ಕಾರ್ಯಕ್ರಮಗಳನ್ನು ಸ್ಥಗಿತಗೂಳಿಸಲಾಗಿದೆ. ಆದ್ದರಿಂದ ಶ್ರೀ ಮಠದ ಸದ್ಭಕ್ತರು ಸಹಕರಿಸಬೇಕಾಗಿ ಕೊರುತ್ತೇವೆ. ಸಂಸ್ಥಾನ ಶ್ರೀಗವಿಸಿದ್ಧೇಶ್ವರ ಕೊಪ್ಪಳ

Please follow and like us:
error