fbpx

ಶಿಶು ಕೇಂದ್ರ ನಿರ್ಮಾಣ ಮಾಡಲು ಎಸ್.ಐ.ಓ ಆಗ್ರಹ

sio_koppalಕೊಪ್ಪಳ ನಗರದ ಬಹದ್ದೂರ ಬಂಡಿ ರಸ್ತೆಯ ಹತ್ತಿರ ಶ್ರೀ ಶೈಲ ನಗರ ದಲ್ಲಿರುವ ಅಂಗನವಾಡಿ ಕೇಂದ್ರ ವು ಸಂಪೂರ್ಣ ಶಿಥಿಲ ಗೊಂಡ ಬಾಡಿಗೆ ಕಟ್ಟಡ ದಲ್ಲಿ ನಡೆಯುತ್ತಿದ್ದು  ಭಯದ ನೆರಳಲ್ಲಿ ಶಿಶು ಕೇಂದ್ರ ನಡೆತ್ತಿದ್ದು ಪೊಶಕರು ಮಕ್ಕಳನ್ನು ಅಂಗನವಾಡಿ ಕಳುಹಿಸಲು ಹಿಂದೆಟು ಹಾಕುತ್ತಿದಾರೆ ಎಂದು ಓಣಿಯ ಹಿರಿಯರಾದ ಮೌಲಾಸಾಬ ಹೆಳುತ್ತಾರೆ ತಮ್ಮ ಮನೆಯ ಮೊಮ್ಮಗಳನ್ನು ಕಳುಹಿಸಲು ಭಯ ಆಗುತ್ತಿದೆ ಎನ್ನುತ್ತಾರೆ ಸ್ಟುಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ ದ ಕೊಪ್ಪಳ ನಗರದ ಅಧ್ಯಕ್ಷರಾದ ಇರ್ಫಾನ್ ಶಾಹಿದ್ ಹಾಗು ಸದಸ್ಯರು ಈ ಅಂಗನವಾಡಿ ಕೇಂದ್ರ ಕ್ಕೆ ಶನಿವಾರ  ಭೆಟಿ ಕೊಟ್ಟಾಗ ಈ ಅಂಗನವಾಡಿ ಕೇಂದ್ರ ದ ಶಿಥಿಲಗೊಂಡ ಕೊಢಡಿ ಕಂಡು ಅಚ್ಚರಿ ಯಾಯಿತು  ಶಿಥಿಲಗೊಂಡ ಕೊಠಡಿಯಲ್ಲಿ ಕೆವಲ ಆಶಾ ಕಾರ್ಯಕರ್ತ ಹಾಗು ಒಬ್ಬ ಮಗು ಮಾತ್ರ ಇದ್ದರು ಸಮಯ ೧೨ ಗಂಟೆ ಯಾಗಿತ್ತು ಅಂಗನ ವಾಡಿ ಶಿಕ್ಷಕಿ ಬಗ್ಗೆ ಕೇಳಿದಾಗ ಅವರು ಈಗ ತಾನೆ ಮನೆಗೆ ಹೋಗಿದ್ದಾರೆ ಎಂದು ಹೇಳಿದರು ಆದರೆ ಶಿಶು ಕೇಂದ್ರದ ಲ್ಲಿ ಹಾಜರಿ ರ ಬೆಕಾದ ಸಮಯ ಮುಂಜಾನೆ ೧೦ ಗಂಟೆ ಇಂದ ಮದ್ಯಾನ ೩ ಗಂಟೆಗಳ ವರಗೆ ಶಿಕ್ಷಕಿಯನ್ನು ದೂರವಾಣಿಯ ಮುಲಕ ಸಂಪರ್ಕ ಮಾಡಿದಾಗ ಅವರು ನಾನು ರಜೆ ಯಲ್ಲಿದ್ದೆನೆ ಎಂದು ಸುಳ್ಳು ಹೇಳಿ ದರು ಬಳಿಕ ಕಟ್ಟಡದ ಬಗ್ಗೆ ವಿಚಾರ ಮಾಡಿದಾಗ ಸಂಬಂದ ಪಟ್ಟ ಇಲಾಖೆಯು ಜಾಗ ಗುರುತಿಸ ಹೊಗಿದ್ದಾರೆ ಆದರೆ ಇಲ್ಲಿಯ ವರೆಗೆ ಕಟ್ಟಡ ನಿರ್ಮಾಣ ಮಾಡಲಿಲ್ಲ ಇಲಾಖೆ ಇಂದ ಬರುವ ೫೦೦ ರೂಪಾಯಿಯಲ್ಲಿ ಇಂತಹ ಕೊಠಡಿಯಲ್ಲಿ ಶಿಶು ಕೇಂದ್ರ ನಡೆಸುತ್ತಿದ್ದೆವೆ ಎಂದು ಹೇಳಿದರು  ಒಟ್ಟಾರೆಯಾಗಿ ಎಸ್.ಐ.ಓ ಈಮೂಲಕ ಅಂಗನವಾಡಿ ಕೇಂದ್ರ ವನ್ನು ತಕ್ಷಣ ಬೆರೆಡೆ ಸ್ಥಳಾಂತರ ಮಾಡಿ ಆದಷ್ಟು ಬೇಗ ಹೂಸ ಕಟ್ಟಡ ವನ್ನು ನಿರ್ಮಾಣ ಮಾಡಲು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಆಗ್ರಹಿಸುತ್ತದೆ

Please follow and like us:
error

Leave a Reply

error: Content is protected !!