ಮಠಮಂದಿರಗಳಿಗೆ ಭೇಟಿ ನೀಡಿದ ಶಾಸಕ ಇಕ್ಬಾಲ್ ಅನ್ಸಾರಿ

ಗಂಗಾವತಿ..ಇಂದು ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಇಕ್ಬಾಲ್ ಅನ್ಸಾರಿ ಮಠಮಂದಿರಗಳಿಗೆ ಭೇಟಿ ನೀಡಿದ್ರು..

ಗರದ ಶ್ರೀರಾಘವೇಂದ್ರ ಶ್ರೀಗಳ ಮಠಕ್ಜೆ ತೆರಳಿದ ಶಾಸಕ ಇಕ್ಬಾಲ್ ಅನ್ಸಾರಿ ತದನಂತರ ನಗರದಲ್ಲಿ ನಡೆದ ಶ್ರೀ ಸಂತ ಸೇವಾಲಾಲ್ ಮಹಾರಾಜರ 279 ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಲೊಂಡ್ರು.. ಇದೇ ವೇಳೆ ಗಂಗಾವತಿ ನಗರದ 24 ನೇ ವಾರ್ಡಿನಲ್ಲಿ ಬೆಂಕಿ ಆಕಸ್ಮಿಕದಿಂದ ಖಾಸೀಂ ಬೀ ಗಂ|| ಹುಸೇನ್ ಸಾಬ್ ಎನ್ನುವವರ ಮನೆ ಸಂಪೂರ್ಣ ಸುಟ್ಟು ಭಸ್ಮವಾಗಿತ್ತು . ಶಾಸಕರು ಭೇಟಿ ನೀಡಿ ತಮ್ಮ ಕಡೆಯಿಂದ ವಯಕ್ತಿಕ ಪರಿಹಾರ ನೀಡಿ ಹಾಗೂ ಸರಕಾರದಿಂದ ಸೂಕ್ತ ಪರಿಹಾರ ಒದಗಿಸಲು ಸಂಭಂದಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

Please follow and like us:
error