ಶಾಸಕರಿಂದ ನೂತನ ಶಾಲಾ ಉದ್ಘಾಟನೆ

koppal-mla
ಕೊಪ್ಪಳ : ನಗರದ ನಂದಿ ನಗರದಲ್ಲಿ ವಿದ್ಯಾಸರಸ್ವತಿ ಪೂರ್ವ ಪ್ರಾಥಮಿಕ ನೂತನ ಶಾಲೆಯನ್ನು ಶಾಸಕ ಕೆ ರಾಘವೇಂದ್ರ ಹಿಟ್ನಾಳ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಹೆಚ್ಚು ಅಂಕ ಗಳಿಸಿದ ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಸಕರಿಂದ ಸನ್ಮಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಮಲ್ಲಪ್ಪ ಟಿ ಹೊಸರು ವಿಶೇಷ ಉಪನ್ಯಾಸವನ್ನು ನಿಡಿದರು.
ಈ ಸಂದರ್ಭದಲ್ಲಿ ನಗರದ ಸಭಾ ಸದಸ್ಯ ಶರಣಪ್ಪ ಚಂದನಕಟ್ಟಿ, ಶಾಲಾ ಮುಖ್ಯೋಪಾದ್ಯಾಯರು, ಅಧ್ಯಕ್ಷರು, ಸರ್ವಸದಸ್ಯರು, ಶಿಕ್ಷಕವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ವಿದ್ಯಾರ್ಥಿಗಳಾದ ಮಂಜುಳಾ ಮೇಟಿ, ಅಮೃತ ನಿರೂಪಿಸಿದರು, ಕೊನೆಯಲ್ಲಿ ಅಕ್ಷತಾ ವಂದಿಸಿದರು.

Please follow and like us:
error

Related posts

Leave a Comment