fbpx

ಶಾಸಕರಿಂದ ಗಣೇಶ ಮೂರ್ತಿಗಳ ವಿಸರ್ಜನೆ ಸ್ಥಳ ವೀಕ್ಷಣೆ


ಕೊಪ್ಪಳ೦೫- ನಗರದ ಗಣೇಶ ಮೂರ್ತಿಗಳ ವಿಸರ್ಜಿಸುವ ಸ್ಥಳವಾಗಿರುವ ಹುಲಿಕೇರಿಯಲ್ಲಿ ಗಣೇಶ ಮೊರ್ತಿಗಳ ವಿಸರ್ಜನೆಗಾಗಿ ಕೈಗೊಂಡಿರುವ ವ್ಯವಸ್ಥೆಯನ್ನು ಪರೀಶಿಲಿಸಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷಗಳಾದ ಸುರೇಶ ಭೂಮರಡ್ಡಿ, ಕಾಟನ ಪಾಷ. ನಗರ ಸಭಾ ಸದಸ್ಯರಗಳಾದ ಅಮ್ಜದ್ ಪಟೇಲ್, ಮುತ್ತುರಾಜ ಕುಷ್ಟಗಿ, ಅಕ್ಬರ ಪಾಷ ಪಲ್ಟನ್, ಬಸಯ್ಯ ಸ್ವಾಮಿ ಹಿರೇಮಠ, ಅಜೀಮ ಅತ್ತಾರ್, ಗುರುರಾಜ ಹಲಗೇರಿ, ಪರಶುರಾಮ ಮೇದಾರ್, ಅರುಣ್ಣ ಶೆಟ್ಟಿ, ಮುಖಂಡರುಗಳಾದ ಬಾಷುಸಾಬ ಖತೀಬ, ವೀರಣ್ಣ ಸಂಡೂರ, ಅಜ್ಜಪ್ಪ ಸ್ವಾಮಿ, ಮಾನ್ವಿ ಪಾಷ, ಮಂಜುನಾಥಗಾಳಿ, ಅರಿಹಂತ ಮೇಹತಾ, ಮಹೆಬೂಬ ಅರಗಂಜಿ, ವಕ್ತಾರಾದ ಕೋರಗೋಡ ರವಿ ಯಾದವ ಉಪಸ್ಥತರಿದ್ದರು.

Please follow and like us:
error
error: Content is protected !!