ಶಾಲೆಯಲ್ಲಿ ಮಕ್ಕಳ ಸಂತೆ

ಕೊಪ್ಪಳದ ಮಾಸ್ತಿ ಪಬ್ಲಿಕ್ ಶಾಲೆಯ ಆವರಣದಲ್ಲಿ ಮಕ್ಕಳ ಸಂತೆ.. ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಮಕ್ಕಳು ಅತ್ಯಂತ ಉತ್ಸಾಹದಿಂದ ಭಾಗವಹಿಸುವುದು ವಿಶೇಷ. ಮಕ್ಕಳ ಉತ್ಸಾಹ ಜೋರಾಗಿತ್ತು. ಮಕ್ಕಳು ವ್ಯಾಪಾರದಲ್ಲಿ ತೊಡಗುವ ಮೂಲಕ ಲಾಭ ಹಾಗೂ ನಷ್ಟದ ಪರಿಕಲ್ಪನೆ ಹೊಂದುವುದು ಇದರ ಮುಖ್ಯ ಉದ್ದೇಶ. ಮಕ್ಕಳು ತಮ್ಮ ವ್ಯವಹಾರ ಜ್ಞಾನವನ್ನು ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರುವಲ್ಲಿ ಇಂತಹ ಮೇಳಗಳು ಸಹಾಯಕವಾಗಲಿದೆ..

Leave a Reply