ಶಾಂತಿಯುತ ಗಣೇಶ ವಿಸರ್ಜನೆ : ಭಕ್ತರಲ್ಲಿ ಜೋಷ್ ತುಂಬಿದ ಸಂಸದ ಕರಡಿ ಸಂಗಣ್ಣ ಕುಣಿತ

Koppal News ಕೊಪ್ಪಳ ಜಿಲ್ಲೆಯಾದ್ಯಂತ 9ನೇ ದಿನದ ಗಣೇಶ ವಿಸರ್ಜನೆ ಕಾರ್ಯಕ್ರಮ ಶಾಂತಿಯುತವಾಗಿ ಜರುಗಿತು. ಕೊಪ್ಪಳ ನಗರದಲ್ಲಿ ರಾತ್ರಿ ಆರಂಭವಾಗಿ ಬೆಳಗಿನತನಕ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮ ನಡೆಯಿತು. ಡಿಸಿ ಹಾಗೂ ಹೈಕೋರ್ಟ್ ನ ಆದೇಶ ಇದ್ದಾಗ್ಯೂ ಆದೇಶ ಉಲ್ಲಂಘಿಸಿ ಡಿಜೆ ಬಳಕೆ. ಮಾಡಲಾಯಿತು. ಬೆಳಗಿನ ಜಾವ  ಸಂಸದ ಕರಡಿ ಸಂಗಣ್ಣ ಯುಸೂಫಿಯಾ ಮಸೀದಿ ಹತ್ತಿರ ಬಂದು ಕುಣಿದರು. ಸಂಸದ ಕರಡಿ ಸಂಗಣ್ಣ‌ ಕುಣಿತಕ್ಕೆ ಅಭಿಮಾನಿಗಳು ಸಹ ಜೋಷ್ ನಲ್ಲಿ ಕುಣಿದರು.

Please follow and like us:
error