ವಿಸ್ತಾರಕ ಕಾರ್ಯಯೋಜನೆ ಮನೆ ಮನೆ ಸಂಪರ್ಕ ಅಭಿಯಾನ  


ಕೊಪ್ಪಳ:   ೧೦  ರಂದು ಬೆಳಿಗ್ಗೆ ೧೦ ಗಂಟೆಗೆ ಕೊಪ್ಪಳ ನಗರದ ೨ನೇ ವಾರ್ಡ್ ನ ೮೮ ನೆ ಬೂತ್ ನಲ್ಲಿ ಮನೆಮನೆ ಸಂಪರ್ಕ ಅಭಿಯಾನ ಕಾಯ೯ಕ್ರಮವನ್ನು ಭಾ.ಜ.ಪ ರಾಜ್ಯ ರೈತ ಮೊರ್ಚಾದ ಅಧ್ಯಕ್ಷರಾದ ಸಿ.ಎಚ್. ವಿಜಯಶಂಕರಜೀ ಯವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಪರಿಷತ್ ಸದಸ್ಯರಾದ ಸಿ.ವಿ.ಚಂದ್ರಶೇಖರ ನಗರಮಂಡಲ ಅಧ್ಯಕ್ಷ ಶಿವಕುಮಾರ್ ಹಕ್ಕಾಪಕ್ಕಿ, ನಗರ ಪ್ರ ಕಾ.ದೇವರಾಜ ಹಾಲಸಮುದ್ರ, ಜಿ. ಪಂ.ಸದಸ್ಯರಾದ ಗವಿಸಿದ್ದಪ್ಪ ಕರಡಿ, ನಗರಸಭೆ ಸದಸ್ಯರಾದ ಅಪ್ಪಣ್ಣ ಪದಕಿ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷರಾದ ನೀಲಕಂಠಯ್ಯ ಹಿರೇಮಠ, ಸಂಗಮೇಶ ಡಂಬಳ, ಮುಖಂಡರಾದ ಬಾಬುಲಾಲ ಪುರೋಹಿತ, ಭಾ.ಜ.ಪ ಮಾಧ್ಯಮ  ಪ್ರಮುಖರಾದ ಬಿ.ಗಿರೀಶಾನಂದ, ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

Please follow and like us:
error