ವಿಶ್ವ ಸೈಕಲ್ ದಿನಾಚರಣೆ ನಿಮಿತ್ಯ ಸೈಕಲ್ ಜಾಥಾ

world_cycle_day
ಕೊಪ್ಪಳ.೧೮- ವಿಶ್ವ ಸೈಕಲ್ ದಿನಾಚರಣೆಯ ಅಂಗವಾಗಿ ಇಂದು ಬುಧುವಾರ ಏಪ್ರೀಲ್ ೧೯ರ ಸಂಜೆ ೪ ಗಂಟೆಗೆ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ.
ಕೊಪ್ಪಳದ ಗವಿಮಠದ ಆವರಣದಿಂದ ಸೈಕಲ್ ಜಾಥಾ ಪ್ರಾರಂಭವಾಗಿ ಗಂಜ್ ಸರ್ಕಲ್, ಅಶೋಕ್ ವೃತ್ತದದಿಂದ ಜವಾಹರ್ ರಸ್ತೆ ಮೂಲಕ ಗಡಿಯಾರ ಕಂಬದ ಮುಖಾಂತರವಾಗಿ ಗವಿಮಠ ತಲುಪಲಿದೆ.
ಪರಿಸರ ಜಾಗೃತಿ ಹಾಗೂ ಉಳಿವಿಗಾಗಿ ಈ ಸೈಕಲ್ ಜಾಥಾ ಹಮ್ಮಿಕೊಂಡಿದ್ದು ಆಸಕ್ತರು ಆಗಮಿಸುವಂತೆ ಬಿ.ಎಸ್.ಗುಡಿ ಸೈಕಲ್ ಶಾಪ್ ನ ಗುರುರಾಜ್ ಗುಡಿ  ತಿಳಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ೯೮೮೬೭೨೦೫೬೫, ಸಂಪರ್ಕಿಸಬಹುದು.

Please follow and like us:
error

Related posts

Leave a Comment