ವಿಶಿಷ್ಠವಾಗಿ ಪ್ರತಿಭಟನೆ ನಡೆಸಿದ ಸವಿತಾ ಸಮಾಜದವರು

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸವಿತಾ ಸಮಾಜದವರಿಂದ ಪ್ರತಿಭಟನೆ ನಡೆಸಿದರು.

ಕೊಪ್ಪಳದ ಆಶೋಕ ಸರ್ಕಲ್‌ ನಲ್ಲಿ ವಿಶಿಷ್ಠವಾಗಿ ಪ್ರತಿಭಟನೆ ನಡೆಸಿದ ಸವಿತಾ ಸಮಾಜದವರು ವಾಲಗ ಊದುತ್ತಾ, ಘಟಂ ಭಾರಿಸುತ್ತಾ ಪ್ರತಿಭಟನಾ ಮೆರವಣಿಗೆ‌‌‌ ಮಾಡಿದರು.

ಸವಿತಾ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಲು, ಪರಿಶುಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿಸಲು ಹಾಗೂ ಸವಿತಾ ಮಹರ್ಷಿ ಯ ಜಯಂತ್ಯೋತ್ಸವವನ್ನು ಸರ್ಕಾರದಿಂದಲೇ ಆಚರಿಸಲು ಆಗ್ರಹಿಸಿದರು.

Please follow and like us:
error