ವಿದ್ಯಾ ವಿಕಾಸ ಶಿಕ್ಷಣ ಸಂಸ್ಥೆ (ರಿ) ಭಾಗ್ಯನಗರ 25 ನೇ ರಜತ ಮಹೋತ್ಸವ

ವಿದ್ಯಾ ವಿಕಾಸ ಶಿಕ್ಷಣ ಸಂಸ್ಥೆ (ರಿ) ಭಾಗ್ಯನಗರ
25 ನೇ ರಜತ ಮಹೋತ್ಸವ ಸಮಾರಂಭ
ದಿನಾಂಕ 27-01-2018 ಶನಿವಾರ

ದಿನಾಂಕ 27-01-2018 ರಂದು ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯಲ್ಲಿ 25 ನೇ ವರ್ಷದ ರಜಮಹೋತ್ಸವ ಸಮಾರಂಭವನ್ನು ಆಚರಿಸಲಾಗುತ್ತಿದೆ. ಈ ಸುಸಂದರ್ಭದಲ್ಲಿ ಬೆಳಿಗ್ಗೆ 9-30 ಗಂಟೆಗೆ ಸಾರ್ವಜನಿಕರಿಗೆ ನೇತ್ರ ತಪಾಸಣೆ ಶಿಬಿರವನ್ನು ಪ್ರಾರಂಭಿಸಿ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದವರಿಂದ ಜಾಥಾ ರ್ಯಾಲಿ ನಡೆಯಲಿದೆ.
ರಜತ ಮಹೋತ್ಸವದ ದಿವ್ಯ ಸಾನಿಧ್ಯವನ್ನು ಶ್ರೀ. ಮ.ನಿ.ಪು.ಜ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳು ಶ್ರೀಗವಿಮಠ ಕೊಪ್ಪಳ, ಪರಮ ಪೂಜ್ಯ ಶ್ರೀ ಶಿವಪ್ರಕಾಶಾನಂದ ಸ್ವಾಮೀಜಿ, ಶ್ರೀ. ಶಂಕರಾಚಾರ್ಯ ಮಠ ಭಾಗ್ಯನಗರ ಇವರುಗಳು ವಹಿಸಲಿದ್ದು ಕಾರ್ಯಕ್ರಮ ಉದ್ಘಾಟಕರಾಗಿ ಸನ್ಮಾನ್ಯ ಶ್ರೀ. ಹೆಚ್. ಕೆ. ಪಾಟೀಲ್ ಗ್ರಾಮೀಣಭಿವೃಧ್ಧಿ ಸಚಿವರು, ಕರ್ನಾಟಕ ಸರ್ಕಾರ ಬೆಂಗಳೂರು ಇವರು ಆಗಮಿಸುವರು. ಅಧ್ಯಕ್ಷತೆಯನ್ನು ಸನ್ಮಾನ್ಯ ಶ್ರೀ. ಬಸವರಾಜ ರಾಯರಡ್ಡಿ, ಉನ್ನತ ಶಿಕ್ಷಣ ಸಚಿವರು ಕರ್ನಾಟಕ ಸರ್ಕಾರ ಬೆಂಗಳೂರು ಹಾಗೂ ಉಸ್ತುವಾರಿ ಸಚಿವರು ಕೊಪ್ಪಳ ಇವರು ವಹಿಸಲಿದ್ದು ಹಾಗೂ ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀ. ರಾಘವೆಂದ್ರ ಹಿಟ್ನಾಳ, ಶಾಸಕರು, ಕೊಪ್ಪಳ, ಸನ್ಮಾನ್ಯ ಶ್ರೀ. ಅಮರನಾಥ ಪಾಟೀಲ್ ವಿಧಾನ ಪರಿಷತ್ ಸದಸ್ಯರು, ಸನ್ಮಾನ್ಯ ಶ್ರೀ. ಕೆ. ರಾಜಶೇಖರ್ ಹಿಟ್ನಾಳ ಅಧ್ಯಕ್ಷರು, ಜಿಲ್ಲಾ ಪಂಚಾಯತ್, ಕೊಪ್ಪಳ ಸನ್ಮಾನ್ಯ ಶ್ರೀ. ಹಾಲಪ್ಪ ಆಚಾರ ಮಾಜಿ ಸದಸ್ಯರು, ವಿಧಾನ ಪರಿಷತ್ ರಾಯಚೂರು – ಕೊಪ್ಪಳ. ಸನ್ಮಾನ್ಯ ಶ್ರೀಮತಿ. ದೇವಮ್ಮ ಲಿಂಗಪ್ಪ ಮಾಲಗಿತ್ತಿ ಅಧ್ಯಕ್ಷರು, ಪಟ್ಟಣ ಪಂಚಾಯತ್ ಭಾಗ್ಯನಗರ, ಸನ್ಮಾನ್ಯ ಶ್ರೀಮತಿ ಕವಿತಾ ಲಕ್ಷ್ಮಣ್ ಚಳಮರದ ಉಪಾಧ್ಯಕ್ಷರು, ಪಟ್ಟಣ ಪಂಚಾಯತ್, ಭಾಗ್ಯನಗರ, ಸನ್ಮಾನ್ಯ ಶ್ರೀ. ಡಾ. ರಜಾಕ್ ಉಸ್ತಾದ ಉಪಾಧ್ಯಕ್ಷರು, ಹೈದ್ರಾಬಾದ್ – ಕರ್ನಾಟಕ ಹೋರಾಟ ಸಮಿತಿ, ಸನ್ಮಾನ್ಯ ಶ್ರೀ. ಸಿ.ವಿ. ಚಂದ್ರಶೇಖರ್ ಬಿ.ಜಿ.ಪಿ. ರಾಷ್ಟ್ರೀಯ ಪರಿಷತ್ ಸದಸ್ಯರು, ಕೊಪ್ಪಳ. ಸನ್ಮಾನ್ಯ ಶ್ರೀ. ಬಿ. ಹನುಮಂತಪ್ಪ ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಕೊಪ್ಪಳ. ಸನ್ಮಾನ್ಯ ಶ್ರೀ. ಎಸ್. ಆಸೀಫ್ ಅಲಿ ಜಿಲ್ಲಾ ಸರ್ಕಾರಿ ವಕೀಲರು, ಕೊಪ್ಪಳ. ಸನ್ಮಾನ್ಯ ಶ್ರೀ. ಬಿ. ಎಸ್. ಪಾಟೀಲ್ ಸರ್ಕಾರಿ ಅಭಿಯೋಜಕರು, ಬೆಂಗಳೂರು ಸನ್ಮಾನ್ಯ ಶ್ರೀ. ವಿ. ಎಂ. ಭೂಸನೂರಮಠ ಹಿರಿಯ ವಕೀಲರು ಕೊಪ್ಪಳ. ಸನ್ಮಾನ್ಯ ಶ್ರೀ. ಸಂಗಪ್ಪ ವಕ್ಕಳದ ಬಿ.ಜಿ.ಪಿ.

-2-
ಮುಖಂಡರು ಕೊಪ್ಪಳ ಇವರುಗಳು ಅಗಮಿಸಲಿದ್ದು ಈ ಕಾರ್ಯಕ್ರಮದಲ್ಲಿ ವಿವಿಧ ಪ್ರಶಸ್ತಿ ಪುರಸ್ಕøತಗಳಾದ ಶ್ರೀ. ವಿಠಪ್ಪ ಗೋರಂಟ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರು, ಶ್ರೀ. ಸಾಧಿಕ್ ಅಲಿ ಪತ್ರಕರ್ತರು, ಕರ್ನಾಟಕ ಮಾಧ್ಯಮ ಆಕಾಡಮಿ ಪ್ರಶಸ್ತಿ ಪುರಸ್ಕøತರು , ಶ್ರೀ. ರಮೇಶ್ ವೈದ್ಯ ರಾಷ್ಟ್ರೀಯ ಸಹಕಾರಿ ಬಂಧು ಪ್ರಶಸ್ತಿ ಪುರಸ್ಕøತರು, ಶ್ರೀ. ಪರಶುರಾಮ ಕೆ. ಬಣ್ಣದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರು ಹಾಗೂ ಸಂಸ್ಥೆಯಲ್ಲಿ ಆಭ್ಯಸಿಸಿ ಅತ್ಯುನ್ನತ ಸಾಧನೆಗೈದ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಸೇವೆಗೈದ ಶಿಕ್ಷಕರಿಗೆ ಗೌರವ ಸನ್ಮಾನ್ಯ ಮತ್ತು ಬಾಗ್ಯನಗರದ ಪಟ್ಟಣದ ಸರಕಾರಿ ಅನುದಾನಿತ ಅನುದಾನ ರಹಿತ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಪ್ರಶಸ್ತಿ ಸಹಿತಿ ಹಮ್ಮಿಕೊಳ್ಳಲಾಗಿದೆ.
ಸಮಾರೋಪ ಸಮಾರಂಭ ಸಂಜೆ 5-00 ಗಂಟೆಗೆ ನೇರೆವೇರಿಸಲಾಗುತ್ತಿದೆ. ಅಧ್ಯಕ್ಷತೆಯನ್ನು ಶ್ರೀ. ರಾಘವೇಂದ್ರ ಪಾನಘಂಟಿ ಅಧ್ಯಕ್ಷರು, ವಿ. ವಿ. ಶಿ. ಸಂಸ್ಥೆ ಭಾಗ್ಯನಗರ ಇವರು ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಶ್ರೀ. ಪ್ರಲ್ಹಾದ್ ಅಗಳಿ ಅಧ್ಯಕ್ಷರು, ನ್ಯಾಷನಲ್ ಸ್ಕೂಲ್ ಭಾಗ್ಯನಗರ, ಶ್ರೀ. ದಾನಪ್ಪ ಕವಲೂರು ಅಧ್ಯಕ್ಷರು, ಜ್ಞಾನಬಂಧು ವಸತಿ ಶಾಲೆ ಭಾಗ್ಯನಗರ, ಶ್ರೀ. ಸುರೇಶ್ ಡೊಣ್ಣಿ ಅಧ್ಯಕ್ಷರು, ಜ್ಞಾನಭಾರತಿ ಸ್ಕೂಲ್ ಭಾಗ್ಯನಗರ, ಶ್ರೀ. ಕೃಷ್ಣ ಇಟ್ಟಿಂಗಿ ಅಧ್ಯಕ್ಷರು, ಪಯೋನೀಯರ್ ಸ್ಕೂಲ್ ಭಾಗ್ಯನಗರ, ಶ್ರೀ. ರಮೇಶ್ ಹ್ಯಾಟಿ ಸದಸ್ಯರು, ಪಟ್ಟಣ ಪಂಚಾಯತ್ ಭಾಗ್ಯನಗರ ಶ್ರೀ. ಅಲಿಮುದ್ದೀನ್ ಅಧ್ಯಕ್ಷರು, ಕುಸ್ಮಾ ಕೊಪ್ಪಳ. ಶ್ರೀ. ರುಕ್ಮಣ್ಣ ಶ್ಯಾವಿ ಸದಸ್ಯರು, ಪಟ್ಟಣ ಪಂಚಾಯತ್ ಭಾಗ್ಯನಗರ, ಶ್ರೀ. ಯಲ್ಲಪ್ಪ ಪಡಸಾಲಿಮನಿ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಬೈಲಹೊಂಗಲ ಹಾಗೂ ಸಂಸ್ಥೆಯ ಕಾರ್ಯಕಾರಿ ಮಂಡಳಿಯವರಾದ ಶ್ರೀ. ರಾಘವೇಂದ್ರ ಪಾನಘಂಟಿ ಅಧ್ಯಕ್ಷರು, ವಿ. ವಿ. ಶಿ. ಸಂಸ್ಥೆ, ಶ್ರೀ. ಉಮಾಕಾಂತಸಾ ಕಠಾರೆ ಉಪಾಧ್ಯಕ್ಷರು ವಿ. ವಿ. ಶಿ. ಸಂಸ್ಥೆ, ಶ್ರೀ. ಸತೀಶ್ ಮೇಘರಾಜ ಕಾರ್ಯದರ್ಶಿಗಳು, ವಿ. ವಿ. ಶಿ. ಸಂಸ್ಥೆ, ಶ್ರೀ. ಉಮೇಶ್ ಕಬ್ಬೇರ್ ಖಚಾಂಚಿಗಳು ವಿ. ವಿ. ಶಿ. ಸಂಸ್ಥೆ, ಶ್ರೀ. ಶ್ರೀನಿವಾಸ ಗುಪ್ತಾ ನಿರ್ದೇಶಕರು, ವಿ. ವಿ. ಶಿ. ಸಂಸ್ಥೆ, ಶ್ರೀ. ಲಕ್ಷ್ಮಣ ಸಾ ನಾರಾಯಣ ಸಾ ನಿರಂಜನ್ ನಿರ್ದೇಶಕರು, ವಿ. ವಿ. ಶಿ. ಸಂಸ್ಥೆ, ಶ್ರೀ. ವಿಠಪ್ಪ ಗೋರಂಟ್ಲಿ ನಿರ್ದೇಶಕರು, ವಿ. ವಿ. ಶಿ. ಸಂಸ್ಥೆ, ಶ್ರೀ. ಜವಾಹರಲಾಲಸಾ ಅಂಟಾಳಮರದ ನಿರ್ದೇಶಕರು, ವಿ. ವಿ. ಶಿ. ಸಂಸ್ಥೆ, ಶ್ರೀ. ಹೆಚ್. ಕೆ. ನಿರಂಜನ್ ನಿರ್ದೇಶಕರು, ವಿ. ವಿ. ಶಿ. ಸಂಸ್ಥೆ, ಶ್ರೀ. ವೆಂಕಣ್ಣ ಚಳಮರದ ನಿರ್ದೇಶಕರು, ವಿ. ವಿ. ಶಿ. ಸಂಸ್ಥೆ, ಶ್ರೀ. ಸುರೇಶ್ ಪೆದ್ದಿ ನಿರ್ದೇಶಕರು, ವಿ. ವಿ. ಶಿ. ಸಂಸ್ಥೆ, ಶ್ರೀ. ಕೃಷ್ಣ ಕಬ್ಬೇರ್ ನಿರ್ದೇಶಕರು, ವಿ. ವಿ. ಶಿ. ಸಂಸ್ಥೆ, ಶ್ರೀಮತಿ. ವಿರುಪಾಕ್ಷಮ್ಮ ಜೋಗಿನ್ ನಿರ್ದೇಶಕರು, ವಿ. ವಿ. ಶಿ. ಸಂಸ್ಥೆ ಇವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು ಮತ್ತು ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ವಿದ್ಯಾರ್ಥಿಯ ಪಾಲಕರು, ಸಹಿತ ಪಾಲ್ಗೊಳ್ಳುವರು. ಇವರುಗಳಿಗೆ ಮುಖ್ಯೋಪಾದಾಯರು ಸರ್ವರಿಗೂ ಸ್ವಾಗತವನ್ನು ಕೋರಿದ್ದಾರೆ.

Please follow and like us:
error