ವಾಲ್ಮಿಕಿ ಮಹರ್ಷಿ ಮೂರ್ತಿ ಭಗ್ನ : ಜಗದೀಶ ತ್ಯಾಪೇರ್ ಬಂಧನ

ಕೊಪ್ಪಳ : ಹುಲಿಹೈದರ್ ಗ್ರಾಮದಲ್ಲಿ ವಾಲ್ಮಿಕಿ ಮಹರ್ಷಿ ಮೂರ್ತಿ ಭಗ್ನ ಮಾಡಿದ್ದ ಆರೋಪಿಯ ಬಂಧನ. ೨೧ರ ಮದ್ಯರಾತ್ರಿ ವಾಲ್ಮಿಕಿ ಮಹರ್ಷಿಯ ಮೂರ್ತಿ ಭಗ್ನ ಮಾಡಿದ್ದ ಜಗದೀಶ ತ್ಯಾಪೇರ್ ನನ್ನು ಬಂಧಿಸಿದ ಪೋಲಿಸರು. ಮೂರ್ತಿ ವಿರೂಪಗೊಳಿಸಿದ ಹಿನ್ನೆಲೆ ತೀವ್ರ ಪ್ರತಿಭಟಬೆ ನಡೆದಿತ್ತು. ಆರೋಪಿಗಳನ್ನು ಶೀಘ್ರವಾಗಿ ಬಂದಿಸಲು ಒತ್ತಾಯಿಸಲಾಗಿತ್ತು‌ . ಪ್ರಕರಣದ ಗಂಭೀರತೆ ಅರಿತ ಎಸ್ಪಿ ರೇಣುಕಾ ಸುಕುಮಾರ್ ರವರು ವಿಶೇಷ ತಂಡ ರಚಿಸಿದ್ದರು. ಹೀಗಾಗಿ ವಿಶೇಷ ತಂಡದವರು ಕೂಲಂಕುಶವಾಗಿ ಪರೀಶೀಲಿಸಿ ಕೊನೆಗೂ ಹುಲಿಹೈದರ್ ಗ್ರಾಮದ ಜಗದೀಶ್ ನನ್ನು ಬಂಧಿಸಿದ್ದಾರೆ

Related posts