ವಾಣಿಜ್ಯೋದ್ಯಮಿ, ಕಾಂಗ್ರೆಸ್ ಮುಖಂಡ ಶ್ರೀನಿವಾಸ ಗುಪ್ತಾ ಮೇಲೆ ಐಟಿ ದಾಳಿ

ಕೊಪ್ಪಳ ..ವಾಣಿಜ್ಯೋದ್ಯಮಿ, ಕಾಂಗ್ರೆಸ್ ಮುಖಂಡನ ಮನೆ, ಕಚೇರಿ ಮೇಲೆ ಐಟಿ ದಾಳಿ.

ಶ್ರೀನಿವಾಸ ಗುಪ್ತ ಮನೆ, ಕಾರ್ಖಾನೆ, ಕಚೇರಿ ಮೇಲೆ ದಾಳಿ.ಕೊಪ್ಪಳದ ಭಾಗ್ಯನಗರದಲ್ಲಿರುವ ಮನೆ ಮತ್ತು ಕಚೇರಿ.ಪ್ರತ್ಯೇಕ ಎರಡು ತಂಡಗಳಿಂದ ದಾಳಿ.ಗುಪ್ತಾ ಎಂಟರ್ ಪ್ರೈಜಸ್ ಹೆಸರಿನಲ್ಲಿರುವ ಕೂದಲು ಕಾರ್ಖಾನೆ.

ಆಂದ್ರಪ್ರದೇಶ ಏಲೂರು ಮತ್ತು ಕೊಪ್ಪಳದಲ್ಲಿ ಏಕಕಾಲಕ್ಕೆ ದಾಳಿ.ಗೋವಾ ಪಾಸಿಂಗ್ ಇರುವ ಕಾರಿನಲ್ಲಿ ಬಂದಿರೋ 8 ಕ್ಕೂ ಹೆಚ್ಚು ಐಟಿ ಅಧಿಕಾರಿಗಳು..ಮಹತ್ವದ ದಾಖಲೆ ವಶಪಡಿಸಿಕೊಂಡಿರೋ ಅಧಿಕಾರಿಗಳು..ಇನ್ನಷ್ಟು ದಾಖಲರ ಪರಿಶೀಲನೆ ಮಾಡುತ್ತಿದ್ದಾರೆ