ವರ್ತಕರ ಪ್ರತಿಭಟನೆ : ಎಸ್ಬಿಐ ಬಂದ್ . ಆಕ್ರೋಶ

ಕೊಪ್ಪಳ:- 
ಎಪಿಎಂಸಿ ವರ್ತಕರು ಕೊಪ್ಪಳ ನಗರದ ವ್ಯಾಪಾರ ವಹಿವಾಟು ಬಂದ್ ಕರೆ ಹಿನ್ನೆಲೆ.ಕೊಪ್ಪಳದ ಎಸ್ಬಿಐ ಬ್ಯಾಂಕ್ ಬಂದ್ ಮಾಡಿದ ಸಿಬ್ಬಂದಿ.ಬ್ಯಾಂಕ್ ಸಿಬ್ಬಂದಿಯ ನಡೆಯಿಂದ ಗ್ರಾಹಕರ ಆಕ್ರೋಶ.ಬೇರೆ ಬ್ಯಾಂಕ್ ಆರಂಭವಾಗಿದ್ದರೂ ಎಸ್ಬಿಐ ಬ್ಯಾಂಕ್ ಬಂದ್ ಮಾಡಿದ್ದು ಯಾಕೆ ಎಂದು ಪ್ರಶ್ನಿಸುತ್ತಿರುವ ಗ್ರಾಹಕರು.ಗ್ರಾಹಕರ ಪ್ರಶ್ನೆಗೆ ಉತ್ತರ ನೀಡದೆ ಅಲ್ಲಿಂದ ಬ್ಯಾಂಕ್ ಸಿಬ್ಬಂದಿ.ಕಾಲ್ಕಿತ್ತಿದ್ದಾರೆ.

Related posts