ವರದಕ್ಷಿಣೆ ಕುರುಕುಳಕ್ಕೆ ಗೃಹಿಣಿ ಆತ್ಮಹತ್ಯೆ

ಕೊಪ್ಪಳ : ವರದಕ್ಷಿಣೆ ಕುರುಕುಳಕ್ಕೆ ಬೇಸತ್ತ ಗೃಹಣಿ ಆತ್ಮಹತ್ಯೆ ಗಂಗಾವತಿಯಲ್ಲಿ ನಡೆದಿದೆ.ಎಡದಂಡೆ ಕಾಲುವೆಗೆ ಹಾಕಿ ಪಾಣಬಿಟ್ಟ ಮಹಿಳೆಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮಸಾರಿ ಕ್ಯಾಂಪ್ ಬಳಿ ಕಾಲುವೆಯಲ್ಲಿ ಪತ್

ತೆ

ತಾವರಗೇರ ನಿವಾಸಿ ಸಾವಿತ್ರಿ (26) ಮೃತ ಮಹಿಳೆ. ದಾವಣಗೆರೆ ನಿವಾಸಿ ಸಂದೀಪನೊಂದಿಗೆ ಹನ್ನೊಂದು ತಿಂಗಳ ಹಿಂದೆ ವಿವಾಹವಾಗಿದ್ದರು

ನಿತ್ಯ ಕಿರುಕುಳದಿಂದ ಬೇಸತ್ತಿದ್ದ ಗೃಹಿಣಿ. ದೀಪಾವಳಿ ಹಬ್ಬಕ್ಕೆ ಊರಿಗೆ ಬಂದಿದ್ದಳು. ಗಂಡ,ಅತ್ತೆ,ಮಾವನ ಕಿರುಕುಳದಿಂದ ಮನನೊಂದಿದ್ದಳು. ಎರಡು ದಿನಗಳ ಹಿಂದೆ ಕೆಸರಟ್ಟಿ ಸಮೀಪ ಕಾಲುವೆ ಹಾರಿದ್ದಳು. ಇಂದು ಬೆಳಗ್ಗೆ ಮಸಾರಿಕ್ಯಾಂಪ್ ಬಳಿ ಸೇತುವೆ ಕಂಬಕ್ಕೆ ಸಿಕ್ಕಿಕೊಂಡಿದ್ದ ಮೃತ ದೇಹ

ಸ್ಥಳಿರಿಂದ ಮೃತ ದೇಹ ರಕ್ಷಣೆ.ಸ್ಥಳಕ್ಕೆ ಪೊಲೀಸರ ಭೇಟಿ ಪರಿಶೀಲನೆ.ಗಂಗಾವತಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ

Please follow and like us:
error