ವಣಗೇರಿ ಗ್ರಾಮದಲ್ಲಿ ಶ್ರೀ ಚಿ ದಂಬರೇಶ್ವರರ ೨೬೧ನೇ ಜನ್ಮೋ ತ್ಸವ ಕಾರ್ಯಕ್ರಮ

ಕೊಪ್ಪಳ. ೧೫- ಜಿಲ್ಲೆಯ ಯಲಬುರ್ಗಾ ತಾಲೂಕಿನ ವಣಗೇರಿ ಗ್ರಾಮದಲ್ಲಿ ಶ್ರೀ ಚಿ ದಂಬರೇಶ್ವರರ ೨೬೧ನೇ ಜನ್ಮೋ ತ್ಸವ ಕಾರ್ಯಕ್ರಮ ರವಿವಾರ ೧೭ರಂದು ಹಾಗೂ ಸೋಮ ವಾರ ೧೮ರಂದು ಎರಡು ದಿನ ಗಳ ಕಾಲ ಜರುಗಲಿದೆ.
ಕಾರ್ತಿಕ ಕೃಷ್ಣ ಪಕ್ಷದ ಪಂಚ ಮಿ ರವಿವಾರ ೧೭ರಂದು ಬೆಳಗ್ಗೆ ೮ಕ್ಕೆ ಧ್ವಜಾರೋಹಣ, ೮:೩೦ಕ್ಕೆ ೨ದಿನಗಳಕಾಲ ಅಖಂಡ ವೀ ಣಾ ಶ್ರೀ ಚಿದಂಬರ ನಾಮ ಸ್ಮರಣೆ ಆರಂಭವಾಗಲಿದೆ.
ರವಿವಾರ ರಾತ್ರಿ ೮ಕ್ಕೆ ಕು ಮಾರಿ ವೈಷ್ಣವಿ ದೇಶಪಾಂಡೆ ಹಾಗೂ ಖ್ಯಾತ ಕಲಾವಿದ ಪ್ರಭಾ ಕರ್ ಪಟವಾರಿ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಲಿದೆ.
ಜನ್ಮೋತ್ಸವ : ಕಾರ್ತಿಕ ಕೃಷ್ಣ ಪಕ್ಷದ ಪಷ್ಠಿ ಸೋಮವಾರ ೧೮ ರಂದು ಬೆಳಿಗ್ಗೆ ೫ಕ್ಕೆ ಸುಫ್ರಭಾತ, ಮಧ್ಯಾಹ್ನ ೧೨:೧೫ಕ್ಕೆ ಶ್ರೀ ಶಿವಚಿ ದಂಬರ ಜನ್ಮೋತ್ಸವ ಕಾರ್ಯ ಕ್ರಮ ನಂತರ ತೊಟ್ಟಿಲು ಸೇವೆ ಜರುಗಲಿದ್ದು ಸರ್ವರು ಆಗಮಿ ಸಿ ಯಶಸ್ವಿಗೊಳಿಸುವಂತೆ ಶೇಷಾಚಲ ಜೋಷಿ ಅವರು ಕೋರಿದ್ದಾರೆ.

Please follow and like us:
error