ಲಿಂಗಾಯತ ಪ್ರತ್ಯಕ ಧರ್ಮ ಆಗುವುದನ್ನು ತಡೆ ಹಿಡಿಯಲೂ ಯಾರಿಂ ದಲೂ ಸಾಧ್ಯವಿಲ್ಲ -ಜೆ.ಬಿ. ಪಾಟೀ ಲ್

ಕೊಪ್ಪಳ, ೨೩-ಲಿಂಗಾಯತ ಪ್ರತ್ಯಕ ಧರ್ಮ ಆಗುವುದನ್ನು ತಡೆ ಹಿಡಿಯಲೂ ಯಾರಿಂ ದಲೂ ಸಾಧ್ಯವಿಲ್ಲ ಪ್ರತ್ಯಕ ಧಮ್ ಪಡೆದೆ ಪಡೆಯುತ್ತವೆ ಎಂದು ಜಾಗತಿಕ ಲಿಂಗಾಯತ ಮಾಹಾ ಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜೆ.ಬಿ. ಪಾಟೀ ಲ್ ಹೇಳಿದರು.
ಅವರು ಕೊಪ್ಪಳ ನಗರದ ಕಿನ್ನಾಳ ರಸ್ತೆಯ ಗುರುಬಸವ ಮಾಹಾಮನೆಯಲ್ಲಿ ವಿಶ್ವಗುರು ಬಸವೇಶ್ವರ ಟ್ರಸ್ಟ್ ನಿಂದ ಹ ಮ್ಮಿಕೊಂಡಿದ್ದ ೧೦೦ನೇ ಹುಣ್ಣೆಮೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಲಿಂಗಾಯತರ ಹೋರಾಟ ಗಾರರ ವಿರುದ್ದ ಅಥವಾ ಯಾರ ಪರವು ಅಲ್ಲ ಮೊದಲಿನಿಂದ ಲೂ ಸ್ವತಂತ್ರ ಧರ್ಮ ಆಚರ ಣೆಯಲ್ಲಿರುವ ನಾವುಗಲು ಸಂ ವಿಧಾನ ಬದ್ದ ಹಕ್ಕುಗಳನ್ನು ಕೇ ಳುತ್ತಿದ್ದೇವೆ ಎಂದು ಹೇಳಿದರು.
ಬಿಜೆಪಿ ಸರಕಾರ ನಮ್ಮ ಮ ನವಿ ತಿರಸ್ಕರಿಸಿದೆ ಆರು ರಾಜ್ಯಗ ಳಲ್ಲಿ ೪೦ ಲೋಕಸಭಾ ಕ್ಷೇತ್ರಗಳ ಲ್ಲಾ ಲಿಂಗಾಯತರು ನಿರ್ಣಾ ಯಕರು ಎಂಬುವುದನ್ನು ಬಿ ಜೆಪಿ ಮರೆತಂತೆದೆ ಮುಂದೇ ಸಂದರ್ಭ ಬಂದಾಗ ನಮ್ಮ ಶಕ್ತಿ ತೋರಿಸುತ್ತೇವೆ. ಕೇಂದ್ರ ಸರ್ಕಾರ ನಮ್ಮ ಮನವಿ ತಿರಸ್ಕರಿಸಿ ಕಳು ಸಿದ್ದು ಅವರಿಗೆ ಒಳ್ಳಯದಾಗಲಿ ಎಂದರು.
ದೇಶದಲ್ಲಿ ಜೃನ ಬೌದ್ದ ದ ರ್ಮ ಪ್ರತ್ಯಕ ಧರ್ಮದ ಸ್ಥಾನ ಮಾನ ಪಡೆದಿದ್ದು ನಾವು ಸಹ ಲಿಂಗಾಯತ ದರ್ಮಕ್ಕಾಗಿ ನ್ಯಾ ಯಲಯದ ಮೊರೆ ಹೊಗಲಿ ದ್ದೇವೆ ಎಂದು ಹೇಳಿದರು.
ರಾಜ್ಯದಲ್ಲೆ ಕೊಪ್ಪಳದಲ್ಲಿ ಲಿಂ ಗಾಯತ ಧರ್ಮದ ಸಂಘಟನೆ ಉತ್ತಮವಾಗಿದೆ. ಪ್ರತಿ ಹುಣ್ಣೆಮೆ ಶರಣರ ತತ್ವದರ್ಶಿಗಳು ಅವ ಲೋಕನ ಚಿಂತನೆ ಅನುಕರಣೆ ದೇಶದ ಎಲ್ಲಾ ಲಿಂಗಾಯತರಿಗೆ ಮಾದರಿ ಎಂದು ಹೇಳಿದರು.
ಉದ್ಘಾಟನೆ:- ಈ ಸಂದ ರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ರಾಷ್ಟ್ರೀಯ ಬಸವ ಸೇನಾ ದ ಕೊಪ್ಪಳ. ಜಿಲ್ಲಾ ಘಟಕವನ್ನು ಉದ್ಘಾಟಿಸ ಲಾಯಿತ್ತು.
ಕಾರ್ಯಕ್ರಮದ ಸಾನಿದ್ಯವ ನ್ನು ಧಾರವಾಡದ ಶ್ರೀ ಬಸವ ನಂದ ಸ್ವಾಮಿ ವಹಿಸಿದ್ದರು.ಅ ಧ್ಯಕ್ಷತೆಯನ್ನು ಕುಷ್ಟಿಗಿ ಮಾಜಿ ಶಾಸಕ ಕೆ ಶರಣಪ್ಪ ವಹಿಸಿದ್ದರು. ವೇದಿಕೆ ಮೇಲೆ ಬಸವ ಸಮಿತಿ ಅಧ್ಯಕ್ಷ ಬಸವರಾಜ ಬಳ್ಳಳ್ಳಿ. ಗು ರು ಬಸವ ಮಹಾಮನೆಯ ಡಾ.ಬಸವಯ್ಯ ಸಾಸಿಮಥ. ಗಂಗಾವತಿಯ ಡಾ.ಶಿವಕುಮಾ ರ ಮಾಲಿಕಾಲೆರಿ ಕದಳಿ ವೇದಿಕೆ ಅಧ್ಯಕ್ಷೆ ನಿರ್ಮಾಲಾ ಪಿ.ಬಳ್ಳಳ್ಳಿ ಮಾದ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶರಣಪ್ಪ ವಾ ಚಲಾಪೊರ ಮುಖಂಡ ಮಾ ರುತ್ತೇಶೆ ಅಂಗಡಿ ಇತರರು ಇ ದ್ದರು.
ಪ್ರಾರಂಭದಲ್ಲಿ ರಾಜೇಶ ಸಾ ಸಿಮಠ ಪ್ರಾಸ್ತಾವಿಕವಾಗಿ ಮಾ ತನಾಡಿದರು. ಹನುಮೇಶ ಕಲ್ಲ ಮಂಗಿ ನಿರೂಪಿಸಿದರು. ಕೊ ನೆಯಲ್ಲಿ ಶಿವಕುಮಾರ ಕುಕ ನೂರ ಈ ಮೂಲಕ ವಂದಿಸಿ ದರು.ಇದೇ ಸಂಧರ್ಭದಲ್ಲಿ ಜಿ ಲ್ಲಾ ಮತ್ತು ಸಂಚಾಲಕರಗ ಳಾಗಿ ಆಯ್ಕೆಯಾದವರಿಗೆ ಧ್ವಜ ಹಸ್ತಾ ಂತರಿಸಿ ನೇಮಕ ಮಾಡಲಾಯಿ ತು.

Please follow and like us:
error