ಲಿಂಗಾಯತ ಧರ್ಮ ಸಂಘಟನೆ ವಿಚಾರಗೋಷ್ಠಿ

ಕೊಪ್ಪಳ : ದಿನಾಂಕ : ೨೭.೧೨.೨೦೧೯ ಶುಕ್ರವಾರದಂದು ಸಂಜೆ ೬ :೩೦ಕ್ಕೆ ಕೊಪ್ಪಳ ನಗರದ ಕೋಟೆ ರಸ್ತೆಯಲ್ಲಿ ಇರುವ ಶ್ರೀ ಮಹೇಶ್ವರ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಕೊಪ್ಪಳ ಜಿಲ್ಲಾ ಘಟಕವು ‘ಲಿಂಗಾಯತಧರ್ಮ ಸಂಘಟನೆ’ ವಿಚಾರ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಗೋಷ್ಠಿಯ ಮುಖ್ಯನೇತೃತ್ವವನ್ನ ಶ್ರೀ ಶಿವಾನಂದ ಜಾಮದಾರ ನಿವೃತ್ತ ಐಎಸ್ ಅಧಿಕಾರಿಗಳು ಮತ್ತು ಪ್ರಧಾನ ಕಾರ್ಯದರ್ಶಿಗಳು ಜಾಗತಿಕ ಲಿಂಗಾಯತ ಮಹಾಸಭಾ ಬೆಂಗಳೂರು ಇವರು ವಹಿಸಲಿದ್ದಾರೆ. ಆದ ಕಾರಣ ಸರ್ವರೂ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಜಾಗತಿಕ ಲಿಂಗಾಯತ ಮಹಾಸಭಾ ಕೊಪ್ಪಳ ಜಿಲ್ಲಾ ಘಟಕವು ವಿನಂತಿಸಿಕೊಂಡಿದೆ.

Please follow and like us:
error