ಲಿಂಗಾಯತ ಅಲ್ಪ ಸಂಖ್ಯಾತ ಸ್ಥಾನ ಶಿಫಾರಸಿಗಾಗಿ ನ್ಯಾ ನಾಗಮೋಹನ ದಾಸ ಸಮಿತಿ ರಚನೆ

ಲಿಂಗಾಯತ ಅಲ್ಪ ಸಂಖ್ಯಾತ ಸ್ಥಾನ ಶಿಫಾರಸಿಗಾಗಿ ನ್ಯಾ ನಾಗಮೋಹನ ದಾಸ- ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಲಿಂಗಾಯತ ಅಲ್ಪ ಸಂಖ್ಯಾತ ಸ್ಥಾನ ಶಿಫಾರಸಿಗಾಗಿ ನ್ಯಾ ನಾಗಮೋಹನ ದಾಸ ಅವರ ಅಧ್ಯಕ್ಷತೆಯಲ್ಲಿ ಡಾ ಎಸ ಜಿ ಸಿದ್ಧರಾಮಯ್ಯ ಡಾ ದ್ವಾರಕಾನಾಥ್ ಪುರುಷೋತ್ತಮ ಬಿಳಿಮೆಲೆ , ಮುಜಾಫರ ಅಸಾದಿ ಡಾ ಸರಜೂ ಕಾಟ್ಕರ ಡಾ ರಾಮಕೃಷ್ಣ ಮರಾಠೆ ಸಮಿತಿ ರಚನೆ ಗೊಂಡಿದೆ. ಒಂದು ತಿಂಗಳೊಳಗೆ ಸಮಿತಿಯ ವರದಿಯ ಆಧಾರದ ಮೇಲೆ ಅಲ್ಪ ಸಂಖ್ಯಾತ ಆಯೋಗಕ್ಕೆ ಸ್ಥಾನಮಾನ ಶಿಫಾರಸು ಮಾಡಲು ಮಾನ್ಯ ಮುಖ್ಯ ಮಂತ್ರಿಗಳು ಇಂದು 23 ಡಿಸೆಂಬರ್ ಸಂಜೆ 5 ಘಂಟೆಗೆ ನಿರ್ಣಯ ತೆಗೆದುಕೊಂಡಿದ್ದಾರೆ .ಈ ಸಮಿತಿಯು ಕೇವಲ ಒಂದು ತಿಂಗಳ ಅವಧಿಯಲ್ಲಿ ತನ್ನ ನಿರ್ಣಯವನ್ನು ನೀಡಬೇಕು.

Related posts