ಲಾರಿ ಡಿಕ್ಕಿ , ವ್ಯಕ್ತಿ ಸಾವು- ಎರಡು ತುಂಡಾದ ದೇಹ

ಅಪರಿಚಿತ ವಾಹನ ಡಿಕ್ಕಿಯಾಗಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಾಟಲದಿನ್ನಿ ಬ್ರಿಡ್ಜ್ ಬಳಿ ನಡೆದಿದೆ.ರಾಷ್ಟ್ರೀಯ ಹೆದ್ದಾರಿ ೫೦ನ್ನು ಕ್ರಾಸ್ ಮಾಡುವಾಗ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ದೇಹ ತಿರುಚಿಕೊಂಡು ತುಂಡಾಗಿದೆ.

ಮಾಟಲದಿನ್ನಿಯ ಮಂಜುನಾಥ ಕೋರಿ ೩೦ ಮೃತ ವ್ಯಕ್ತಿ.. ಬೇವೂರ ಠಾಣೆಯಲ್ಲಿ ಪ್ರಕರಣ ದಾಖಲು..

Please follow and like us:
error