ಲಾಕ್ ಡೌನ್ ಉಲ್ಲಂಘಿಸಿದರೆ ಕಠಿಣ ಕ್ರಮ – ಡಿಸಿ

ಕೋವಿಢ – 19 ವೈರಾಗನುಗಳು ವಾರಕ ವೈರಾಣುಗಳಾಗಿದ್ದು , ಮಾನವರಿಗೆ ಇದರ ಪಟ್ಟುವಿಕೆಯು ತೀವ್ರತರ ಗತಿಯಲ್ಲಿದ್ದು ದೇಶದಲ್ಲಿ ಮತ್ತು ವಿವಿಧ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ . ಈ ವೈರಾಣುವಿನ ತೀವ್ರತೆಯನ್ನು ಮನಗಂಡು ವಿಶ್ವ ಆರೋಗ್ಯ ಸಂಸ್ಥೆಯ ಮಾನವರಲ್ಲಿ ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾದ್ದರಿಂದ ಇದನ್ನು ” ಸಾಂಕ್ರಾಮಿಕ ರೋಗ ಎಂದು ಘೋಷಿಸಿದೆ ” ಈ ವೈರಾಗನುಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡದಂತೆ ತಡೆಗಟ್ಟಲು ಇರುವ ಪ್ರಮುಖ ವಾರ್ಗ ಎಂದರೆ ಅದು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವದಾಗಿದೆ , ಆದ್ದರಿಂದ ಭಾರತ ಸರಕಾರವು ದೇಶದಾದ್ಯಂತ “ ಲಾಕ್‌ಡೌನ್‌ನನ್ನು ಘೋಷಿಸಿದೆ . ಜಿಲ್ಲೆಯಲ್ಲಿ ಇದುವರೆಗೂ ” ಲಾಕ್‌ಡೌನ್ ‘ ಆದೇಶವನ್ನು ಉಲ್ಲಂಘಿಸಿ ವಿನಾಕಾರವಾಗಿ ರಸ್ತೆಯಲ್ಲಿ ತಿರುಗಾಡುತ್ತಿದ್ದ ಭಾರ ಹೊರವಲಯದಲ್ಲಿ ಗುಂಪುಗಳಲ್ಲಿ ಇkಟ ಆಟದಲ್ಲಿ ತೊಡಗಿದ ಮತ್ತು ಬಂಡುಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಒಬ್ಬ 104 ಜನರನ್ನು ಬಂಧಿಸಿದ್ದು , ವಿವಿಧ ಪೊಲೀಸ್ ಈಕೆಗಳಲ್ಲಿ ಒಟ್ಟು 52 ಪ್ರಕರಣಗಳು ದಾಖಲಾಗಿರುತ್ತವೆ . ಕಾಕ್ ಢವ ಹಿನ್ನಲೆಯಲ್ಲಿ ಸೇವೆ ಮತ್ತು ಮಧ್ಯಪ್ರದೇಶ ಮೂಲದ 174 ಕಾರ್ಮಿಕರು ಅವರ ರಾಜ್ಯಗಳಿಗೆ ತರಳWು ಸಾಧ್ಯವಿಲ್ಲದಿರವದರಿಂದಾಗಿ ಕೊಪ್ಪಳ ಮತ್ತು ಕುಷ್ಟಗಿ ನಗರದಲ್ಲಿರುವ ಸಮಾಜ ಶಭ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ , ಭಿಕ್ಷುಕರು , ಅನಾಥ , ವಯೋವೃದ್ದರು ಮತ್ತು ನಿರ್ಗತಿಕನ್ನು ಒಳಗೊಂಡಂತೆ 105 ಜನರಿಗೆ ಜಿಲ್ಲೆಯ ವಿವಿಧ ಹುನರ್ವಸತಿ ಕೇಂದ್ರಗಳಲ್ಲಿ ಆಶ್ರಯವನ್ನು ಕಲ್ಪಿಸಲಾಗಿದೆ . 125 ಜನ ನಿರ್ಗತಿಕರಿಗೆ ತಾತ್ಕಾಲಿಕ ಆಶ್ರಯವನ್ನು ಕಲ್ಪಿಸುವದರೊಂದಿಗೆ ದಿನನಿತ್ಯದ ಅಗತ್ಯ ವಸ್ತುಗಳನ್ನು ಮತ್ತು ಆಹಾರವನ್ನು ಒದಗಿಸಲಾಗುತ್ತಿದೆ . ಕೊಪ್ಪಳ ನಗರದಲ್ಲಿ ವಾಸವಿರುವ ಪಡಿತರ ಚೀಟಿ ಹೊಂದಿಲ್ಲದಿರುವ ಒಟ್ಟು 116 ಕುಟುಂಬಗಳ 544 ಜನರಿಗೆ ಮತ್ತು ಭಾಕ್‌ಟೌನ್ ಹಿನ್ನಲೆಯಲ್ಲಿ ಕೊಪ್ಪಳದಲ್ಲಿ ವಾಸವಿರುವ ಮಧ್ಯಪ್ರದೇಶದ ರಾಜ್ಯದ ನಿವಾಸಿಗಳಾಗಿದ್ದು ಸಧ್ಯ ಜಿಲ್ಲೆಯಲ್ಲಿರುವ 30 ಜನರಿಗೆ ಅಗತ್ಯ ಆಹಾರ ಮತ್ತು ದಿನ ಬಳಕೆ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ . ಜಿಲ್ಲೆಯ ವ್ಯಾಪ್ತಿಯಲ್ಲಿರುವ ವಿವಿಧ ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳ ಒಟ್ಟು 770 ಕಾರ್ಮಿಕರಲ್ಲಿ 550 ಜನರಿಗೆ ಸಿದ್ದಪಡಿಸಿದ ಆಹಾರವನ್ನು ಮುತ್ತು 220 ಜನರಿಗೆ ಆಹಾರ ಸಾಮಗ್ರಿಗಳನ್ನು ಕಂಪನಿಗಳ ಸಂಯುಕಶ್ರಯದಲ್ಲಿ ವಿತರಿಸಲಾಗುತ್ತಿದೆ . ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಮನೆಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ . ಆದ್ದರಿಂದ ಯಾರೂ ಅನವಶ್ಯಕವಾಗಿ ಮನೆಯಿಂದ ಹೊರಗೆ ಬರದಿರುವಂತೆ ಸಾರ್ವಜನಿಕರಲ್ಲಿ ವಿನಂತಿಸುತ್ತಾ , ವಿನಾಕಾರಣ ರಸ್ತೆಯಲ್ಲಿ ಸಂಚರಿಸುವುದು , ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗುವುದು , ಕೋವಿರ್ – 19 ತಡೆಗಟ್ಟುವಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕೆಲಸ ಕಾರ್ಯಗಳಿಗೆ ಯಾವುದೇ ರೀತಿಯ ತೊಂದರೆಯನ್ನುಂಟು ಮಾಡುವ ಮತ್ತು ” ಹೋಂ ಕ್ವಾರಂಟೈನ್ “ ನನ್ನು ಉಲ್ಲಂಘಿಸುವ ಪ್ರಕರಣಗಳನ್ನು ಜಿಲ್ಲಾಡಳಿತವು ಗಂಭೀರವಾಗಿ ಪರಿಗಣಿಸಿದ್ದು , ಈ ನಿರ್ದೇಶನವನ್ನು ಉಲ್ಲಂಘಿಸುವವರ ವಿರುದ್ಧ , ಸಾಂಕ್ರಾಮಿಕ ರೋಗಗಳ ಕಾಯ್ದೆ – 1897 , ಕೊವಿಡ್ – 19 ವೈರಾಣು ಕರ್ನಾಟಕ ನಿಯಮ – 2020 , ವಿಪತ್ತು ನಿರ್ವಹಣಾ ಕಾಯ್ದೆ – 1955ರಡಿ ಮತ್ತು ಭಾರತೀಯ ದಂಡಸಂಹಿತೆ ಕಲಂ 198 , 269 ಮತ್ತು 270 ರಡಿಯಲ್ಲಿ ಪ್ರಕರಣ ದಾಖಲಿಸಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸೂಚಿಸಿದೆ .

Please follow and like us:
error