ಲಾಕಡೌನ್ ಬಡಕುಟುಂಬಗಳಿಗೆ ನೆರವಾದ ಪಿಎಸೈ ಡಿ.ಸುರೇಶ್

ಲಾಕಡೌನ್ ನಿಂದ ಕಂಗೆಟ್ಟಿರುವ ಕುಟುಂಬಗಳಿಗೆ ಪೋಲಿಸ್ ಅಧಿಕಾರಿಗಳು ನೆರವಿನ ಹಸ್ತ ಚಾಚಿದ್ದಾರೆ. ವಿವಿದೆಡೆ ತಮ್ಮ ಕೈಲಾದ ಸಹಾಯ ಮಾಡ್ತಾ ಇದ್ದಾರೆ .

ಕೊಪ್ಪಳ ತಾಲೂಕಿನ ಬಹದ್ದೂರ್ ಬಂಡಿ ಗ್ರಾಮದ ಆಹಾರಕ್ಕಾಗಿ ಪರದಾಡ್ತಾ ಇರೋ ಗ್ರಾಮೀಣ ಭಾಗದ ಜನ್ರಿಗೆ ಕೊಪ್ಪಳ ಪೋಲಿಸರು ನೆರವಿಗೆ ಮುಂದಾಗಿದ್ದಾರೆ.

ನೂರಾರು ಕುಟುಂಬಗಳಿಗೆ ಕೊಪ್ಪಳ ಗ್ರಾಮೀಣ ಠಾಣೆ ಪಿಎಸ್ಐ ಡಿ.ಸುರೇಶ್. ದಿನಸಿ ಸಾಮಾನುಗಳನ್ನು ವಿತರಿಸಿದರು.

ಅಕ್ಕಿ,ಗೋದಿ,ತೊಗರಿಬೇಳೆ, ಅಡುಗೆ ಎಣ್ಣೆ ಸೇರಿದಂತೆ ದಿನಸಿ ಸಾಮಾಗ್ರಿ ವಿತರಣೆ ಮಾಡಿದರು.

ಪಿಎಸ್ಐ ಗೆ ಪಿಸಿಗಳಾದ ಡಿ.ಅಣ್ಣಪ್ಪ, ಭರಮಪ್ಪ ಸಾಥ್ ನೀಡಿದರು.

Please follow and like us:
error