ರೈಲ್ವೆಗೇಟ್ ನಂ:63(ಗಣೇಶನಗರ)ದ ಕಾಮಗಾರಿಗೆ ಭೂಮಿ ಪೂಜೆ

Koppal ರೈಲ್ವೆಗೇಟ್ ನಂ:63(ಗಣೇಶನಗರ)ದ ಕಾಮಗಾರಿಗೆ ರೂ 4 .5ಕೋಟಿ ಅನುದಾನವನ್ನು ಮಂಜೂರಾಗಿರುತ್ತದೆ.ಈ ಕಾಮಗಾರಿ ಭೂಮಿ ಪೂಜೆ ಕಾರ್ಯಕ್ರಮವಿರುತ್ತದೆ ಈ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯರಾದ ಕರಡಿ ಸಂಗಣ್ಣನವರು, ಸಂಸದೀಯ ಕಾರ್ಯದರ್ಶಿಗಳು ಮತ್ತು ಶಾಸಕರಾದ ರಾಘವೇಂದ್ರ ಹಿಟ್ನಾಳರವರು, 63ರೈಲ್ವೆ ಹೋರಾಟ ಸಮಿತಿಯ ಅದ್ಯಕ್ಷರಾದ ಬಸವರಾಜ ಬನ್ನಿಕೊಪ್ಪ ಹಾಗೂ ಸಮಿತಿಯ ಸದಸ್ಯರು, ನಗರಸಭೆಯ ಸದಸ್ಯರು ,ಊರಿನ ಗಣ್ಯರು, 26ನೇ ವಾರ್ಡನ ಎಲ್ಲ ಸಾರ್ವಜನಿಕರು ಆಗಮಿಸಿ ಐತಿಹಾಸಿಕ‌ ಕಾರ್ಯಕ್ರಮಕ್ಕೆ ಸಾಕ್ಷಿಯಾಗಬೇಕೆಂದು ನಗರಸಭೆಯ ಸದಸ್ಯರಾದ ದೇವಕ್ಕ ಗಂ ಲಕ್ಷ್ಮಣ ಕಂದಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error