ರೈತ ನ ಕುಟುಂಬಕ್ಕೆ ನೋವಾದ ದಿನ.

ಕೊಪ್ಪಳ ತಾಲೂಕ ನಲ್ಲಿ ಸುಮಾರು ವಷ೯ಗಳಿಂದ ತನ್ನ ಶಕ್ತಿಯಿಂದ ದುಡಿದು ರೈತನ ಹೊಟ್ಟೆಗೆ ಅನ್ನ ನೀಡಿದ ಮಹಾತ್ಮ ಬಸವಣ್ಣ ಇನ್ನಿಲ್ಲವಾಗಿದ್ದಾನೆ.. ರೈತನಗೇ ಈ ಎತ್ತಿನ ಮೇಲೆ ಇನ್ನಿಲ್ಲದ ಪ್ರೀತಿ ಮತ್ತು ಕಾಳಜಿ ಇತ್ತು.. ಆ ಜೀವಕ್ಕೆ ಎಸ್ಟು ಸಲಾಂ ಹೇಳಿದರು ಕಡಮಿನೆ.. ಉತ್ತರ ಕನಾ೯ಟಕದ ಸಂಪ್ರದಾಯದಂತೆ ಅಂತಿಮ ನಮನ ಸಲ್ಲಿಸಲಾಯಿತು.. ಸಾವಿರ ಬೆಲೆ ಬಾಳೊ ಬಸವಣ್ಣ ಇಂದು ಲಕ್ಷ ಕೊಟ್ರು ರೈತನಗೇ ಕುಷಿ ಇಲ್ಲ.. ದೇಶದ ಗಡಿ ಕಾಯೋ ಯೋದ ಎಷ್ಟು ಮುಖ್ಯನೋ ಅಸ್ಟೆ ನಮ್ಮ ರೈತರನ್ನ ಕಾಯೋ ಈ ಬಸವಣ್ಣ ಅಸ್ಟೆ ಮುಖ್ಯ..

Leave a Reply