ರೆಬೆಲ್ ಸ್ಟಾರ್ ಅಂಬರೀಶ್ ಗೇ ಭಾವಪೂರ್ಣ ಶ್ರದ್ಧಾಂಜಲಿ.

ಕೊಪ್ಪಳ- ೨೬- ನಗರದ ಪ್ರವಾಸ ಮಂದಿರದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ಮತ್ತು ಮಾಜಿ ಸಚಿವರು ಆಗಿರುವ ರೆಬೆಲ್ ಸ್ಟಾರ್ ಅಂಬರೀಶ್ ರವ ಆತ್ಮಕ್ಕೆ ಶಾಂತಿ ಕೊರಿ ೧ ನಿಮಿಷ ಮೌನಚರಣೆ ಸಲ್ಲಿಸಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ವಕೀಲರು ವಿಜಯ ಅಮೃತರಾಜ್, ಸರಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಬೀರಪ್ಪ ಅಂಡಗಿ, ಕೊಪ್ಪಳ ಕನಸು ಪತ್ರಿಕೆಯ ಸಂಪಾದಕ ಬಸವರಾಜ ಮರದೂರ, ಪ್ರಶಾಂತ್ ಬೋಗರ, ಬಸವರಾಜ ಮಾಲಗತ್ತಿ ಮತ್ತಿತರರು ಉಪಸ್ಥಿತರಿದ್ದರು.
Please follow and like us:
error