ಕೊಪ್ಪಳ : ನಾಳೆ ೧೯ರ ಬೆಳಿಗ್ಗೆ ೧೧.೦೦ ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ  ಒಟ್ಟು ೪ ಕಾಮಗಾರಿಗಳ ಮೊತ್ತ.ರೂ.೨೦೮.೩೯ ಕೋಟಿಗಳಿಗೆ ಶಿಲಾನ್ಯಾಸವನ್ನು ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವರುರಾದ  ನಿತೀನ್ ಗಡ್ಕರಿ ನೇರವೇರಿಸಲಿದ್ದಾರೆ. ೧) ಸಿಂಧನೂರು ನಗರದ ಸೇತುವೆ ಅಗಲೀಕರಣ ೦.೪ ಕಿಮಿ ಉದ್ದ ಅಂ.ಮೊತ್ತ ರೂ.೨೧.೧೩ ಕೋಟಿಗಳು

೨)    ಮಸ್ಕಿ ನಗರದ ಹತ್ತಿರ ಸೇತುವೆ ನಿರ್ಮಾಣ ೦.೦೫ ಕಿಮಿ ಉದ್ದ ಅಂ.ಮೊ.ರೂ ೪.೭೩ ಕೋಟಿಗಳು

೩)    ಸಿರಗುಪ್ಪಾ ತಾಲೂಕಿನ ಇಬ್ರಾಹಿಂಪುರದಿಂದ ತೆಕ್ಕಲಕೋಟಿ ವರೆಗೀನ ರಸ್ತೆ ಅಗಲೀಕರಣ ೧೫.೬೮ ಕಿಮಿ ಉದ್ದ ಅ.ಮೊ.ರೂ.೧೮.೯೩ ಕೋಟಿಗಳು

೪)    ಯಲಬುರ್ಗಾ ತಾಲೂಕಿನ ಭಾನಾಪುರ ಬಳಿ ಮೇಲ್ಸೇತುವೆ ನಿರ್ಮಾಣ ೧.೦೦ ಕಿಮಿ ಉದ್ದ ಅ.ಮೊ.ರೂ.೬೩.೬೦ ಕೋಟಿಗಳು

ಕಾಮಗಾರಿಗಳಿಗೆ ಮಂಜುರಾತಿ ನೀಡಿ ಶಿಲಾನ್ಯಾಸ ಕಾರ್ಯಕ್ರಮ ನೇರವೇರಿಸುತ್ತಿರುವದಕ್ಕೆ ಸಂಸದ ಕರಡಿ ಸಂಗಣ್ಣ  ಸಚಿವರಿಗೆ ಅಭಿನಂದನೆಸಲ್ಲಿಸಿದ್ದಾರೆ.

Please follow and like us:
error