You are here
Home > Koppal News > ರಾಶ್ಮಿ ಜಿ. ಸೌದಿಗೆ ಚಾಂಪಿಯನ್ ಟ್ರೋಪಿ

ರಾಶ್ಮಿ ಜಿ. ಸೌದಿಗೆ ಚಾಂಪಿಯನ್ ಟ್ರೋಪಿ

ಗಂಗಾವತಿ: ಹಾವೇರಿಯಲ್ಲಿ ದಿ  ೨೬  ರವಿವಾರದಂದು ನಡೆದ ರಾಜ್ಯಮಟ್ಟದ ಅಬ್ಯಾಕಸ್ & ಮಾನಸಿಕ ಅಂಕಗಣಿತದ ಸ್ಪರ್ಧೆಯ ೩ನೇ ಮಟ್ಟದ ಸಿ೧ ಗ್ರೂಪ್‌ನಲ್ಲಿ ಭಾಗವಹಿಸಿ ರಾಶ್ಮಿ ಜಿ. ಸೌದಿ ಚಾಂಪಿಯನ್ ಟ್ರೋಪಿಯನ್ನು ತನ್ನದಾಗಿಸಿಕೊಂಡಿದ್ದಾಳೆ. 
ಅಬ್ಯಾಕಸ್‌ನಂತಹ ತಂತ್ರಗಾರಿಕೆಯನ್ನು ಹೇಗೆ ಕಲಿಯುವುದು, ಹೇಗೆ ಕಲಿಸುವುದು, ಅದರ ಉಪಯೋಗವನ್ನು ಹೇಗೆ ಪಡೆಯುವುದು, ಯಾವ ವಿದ್ಯಾರ್ಥಿಯ ಐ.ಕ್ಯೂ ಎಷ್ಟಿದೆ, ಯಾರ ಮಿದುಳು ಚುರುಕಾಗಿದೆ ಎನ್ನುವುದನ್ನು ಒರೆಗೆಹಚ್ಚುವ ಸ್ಪರ್ಧೆಯಿದು.
ಕೆಲವೇ ಸೆಕೆಂಡಗಳಲ್ಲಿ ಕಠಿಣ ಗಣಿತ ಸಮಸ್ಯೆಗಳನ್ನು ಯಾವುದೇ ಯಂತ್ರಗಳ ಉಪಯೋಗಿಲ್ಲದೆ ಉತ್ತರ ನೀಡುವುದು ಬಹಳ ಆಕರ್ಷಣಿಯ. ಈಕೆಯ ಭೌದ್ಧಿಕ ಶಕ್ತಿಯ ವಿಕಸನದಿಂದಲ್ಲೆ ಚಾಂಪಿಯನ್ ಟ್ರೋಪಿಯನ್ನು ತನ್ನದಾಗಿಸಿಕೊಂಸಿದ್ದಾಳೆ. ಅಲ್ಲದೆ
ಜಿನಿಯಸ್ ಅಬ್ಯಾಕಸ್ ಸೇಂಟರ್ ಗಂಗಾವತಿಯ ಕೀರ್ತಿಯನ್ನು ತಂದುಕೊಟ್ಟಿದ್ದಾಳೆ. ಶಿಕ್ಷಕರುಗಳಾದ ಬಿ.ಎಸ್ ಪ್ರಕಾಶ, ಶೈಲಾಜ ವಡಿಯಾರ್ ಇವರ ಪರಿಶ್ರಮವೇ ಕಾರಣ.

Top