ರಾಜ್ಯ ಸೇವಾದಳ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ


ಕೊಪ್ಪಳ: ೨೦ ನಗರದ ಮಾಜಿ ನಗರಸಭಾ ಸದಸ್ಯ ಹಾಗೂ ಹಿರಿಯ ಕಾಂಗ್ರೇಸಿಗ ಜಾಕೀರ ಹುಸೇನ ಕಿಲ್ಲೆದಾರ ಇವರನ್ನು ಕೆಪಿಸಿಸಿ ಸೇವಾದಳದ ಸಂಘಟನಾ ಕಾರ್ಯದರ್ಶಿಯಾಗಿ ಎ.ಐ.ಸಿ.ಸಿ ಮುಖ್ಯ ಸಂಘಟನಕಾರ ಮಹೇಂದ್ರ ಜೋಶಿ ಅವರು ನೇಮಕಾತಿ ಆದೇಶ ನೀಡಿರುತ್ತಾರೆ. ಸದರಿಯವರ ನೇಮಕಾತಿಗೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಜಿಲ್ಲಾ ಕಾಂಗ್ರೇಸ ಅಧ್ಯಕ್ಷ ಕೆ.ಬಸವರಾಜ ಹಿಟ್ನಾಳ, ಬ್ಲಾಕ್ ಕಾಂಗ್ರೇಸ ಅಧ್ಯಕ್ಷ ಸುರೇಶ ಬೂಮರೆಡ್ಡಿಯವರು ಅಭಿನಂದಿಸಿರುತ್ತಾರೆ.

Please follow and like us:
error

Related posts