fbpx

ರಘೋತ್ತಮ ಹೊ.ಬರವರ ಅಂಬೇಡ್ಕರ್‌ದರ್ಶನಂ ಕೃತಿಗೆ ದಲಿತ ಸಾಹಿತ್ಯ ಪರಿಷತ್ ಪ್ರಶಸ್ತಿ

ದಲಿತ ಸಾಹಿತ್ಯ ಪರಿಷತ್, ರಾಜ್ಯಘಟಕ, ಗದಗ, ಇವರು ಕೊಡಮಾಡುವ ಯುವ ಸಾಹಿತ್ಯ ಪ್ರಶಸ್ತಿಗೆ  ಅಂಬೇಡ್ಕರ್‌ ದರ್ಶನಂ ಕೃತಿ ಪಾತ್ರವಾಗಿದ್ದು, ಪ್ರಶಸ್ತಿ ವಿತರಣೆಯು ಇದೇ ೨೪-೬-೧೮ ಭಾನುವಾರ ಧಾರವಾಡದ ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ನಡೆಯುವ ೭ನೇ ಅಖಿಲ ಭಾರತ ದಲಿತ ಯುವ ಸಾಹಿತ್ಯ ಸಮ್ಮೇಳನದಲ್ಲಿ ನಡೆಯಲಿದೆ 

 

 

 

 

 

 

 

ಹೆಸರು: ರಘೋತ್ತಮ ಹೊ.ಬ

ಜನ್ಮ ದಿನಾಂಕ: ೧೬-೦೫-೧೯೭೫

ವಿದ್ಯಾರ್ಹತೆ: ಬಿಎಸ್ಸಿ, ಬಿಇಡಿ

ವೃತ್ತಿ: ಸರ್ಕಾರಿ ಪ್ರೌಢಶಾಲೆಯಲ್ಲಿಗಣಿತ ಶಿಕ್ಷಕ

ಪ್ರಕಟಿತ ಕೃತಿಗಳು: ೧. ಗಾಂಧಿ ಹೊರಾಟಯಾರ ವಿರುದ್ಧ?(೨೦೧೦) ೨.ಅಂಬೇಡ್ಕರ್ ಎಂಬ ಕರಗದ ಬಂಡೆ (೨೦೧೨) ೩.ಎದೆಗೆ ಬಿದ್ದಗಾಂಧಿ (೨೦೧೪) ೪.ಅಂಬೇಡ್ಕರ್ ದರ್ಶನಂ(೨೦೧೭)

ಪ್ರಜಾವಾಣಿ, ವಾರ್ತಾಭಾರತಿ, ಕನ್ನಡಪ್ರಭ, ಆಂದೋಲನ ದಿನಪತ್ರಿಕೆಗಳು, ಸಂವಾದ, ಭೀಮವಾದ, ಪ್ರಬುದ್ಧ ಭಾರತ ಮಾಸ, ಗೌರಿಲಂಕೇಶ್, ಅಗ್ನಿ, ಹೀಗೆ ನಾಡಿನ ಹಲವು ಪತ್ರಿಕೆಗಳಲ್ಲಿ ನಿರಂತರ ಲೇಖನಗಳ ಪ್ರಕಟ.
ಪ್ರಶಸ್ತಿಗಳು: ಅಂಬೇಡ್ಕರ್ ಎಂಬ ಕರಗದ ಬಂಡೆ ಕೃತಿಗೆಕನ್ನಡ ಸಾಹಿತ್ಯ ಪರಿಷತ್ತಿನ ಜಿ.ಆರ್.ರೇವಯ್ಯದತ್ತಿ ಪ್ರಶಸ್ತಿ (೨೦೧೩)

ವಿಳಾಸ: ನಂ.೧೩, ಗಿರಿದರ್ಶಿನಿ ಬಡಾವಣೆ,

ಚಾಮುಂಡೇಶ್ವರಿ ಬ್ಲಾಕ್,

ಆಲನಹಳ್ಳಿ ಅಂಚೆ,

ಮೈಸೂರು-೨೮

ರಘುತ್ತಮ ಹೂಬಾರಿಗೆ ಶುಭಹಾರೈಸಲು :೯೧೬೪೬೩೪೩೭೫, ೯೪೮೧೧೮೯೧೧೬

Please follow and like us:
error
error: Content is protected !!