ರಂಜಾನ್‌ ಹಬ್ಬವನ್ನು ಸರಳವಾಗಿ ಆಚರಿಸಿ-ಮೌಲಾನಾ ಮುಪ್ತಿ ನಜೀರ್ ಅಹ್ಮದ್  

ಮೌಲಾನಾ ಮುಪ್ತಿ ನಜೀರ್ ಅಹ್ಮದ್  ಖತೀಬ್‌ ವ ಇಮಾಮ  ಮಸ್ಜಿದೆ ಯುಸೂಫಿಯಾ ಕೊಪ್ಪಳ

ಕೊಪ್ಪಳ ಸಮಸ್ತ ಜನತೆಗೆ ರಂಜಾನ ಹಬ್ಬದ ಶುಭಾಶಯಗಳು ಮುಸ್ಲಿಮರಿಗೆ ರಂಜಾನ ಮಾಸವು ಪವಿತ್ರವಾದ್ದದ್ದು ಈ ತಿಂಗಳದಲ್ಲಿ ಸಂಪೂರ್ಣವಾಗಿ ಮುಸ್ಲಿಮರು ಪ್ರಾರ್ಥನೆಯಲ್ಲಿ ಇರುತ್ತಾರೆ. ಆದರೆ ಕೊವಿಡ್‌-19 (ಕರೋನಾ) ರೋಗವು ಹರಡಿರುವ ಕಾರಣ ಸರಕಾರದ ನಿಯಮಗಳನ್ನು ಪಾಲಿಸುತ್ತ ಎಲ್ಲಾಹತರಹದ ನಮಾಜ್‌ಗಳನ್ನು ಮತ್ತು ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ಮನೆಯಲ್ಲಿ ಆಚರಣೆ ಮಾಡಿದ್ದು ಇರುತ್ತದೆ.  ರಂಜಾನ್‌  ಹಬ್ಬವನ್ನು ಸರಳವಾಗಿ ಆಚರಿಸಿ ದುಂದುವೆಚ್ಚ ಮಾಡದೆ ಅಕ್ಕ ಪಕ್ಕದಲ್ಲಿರುವ ಬಡವರಿಗೆ ಸಹಾಯಮಾಡಿ ಮತ್ತು ಹಬ್ಬದ ನಮಾಜನ್ನು ಮನೆಯಲ್ಲ ನಿರ್ವಹಿಸಿ ಈ ರೋಗವು ಸಂಪೂರ್ಣವಾಗಿ ನಾಷವಾಗಲೆಂದು _ ಆ ಅಲ್ಲಾಹನಲ್ಲಿ ಪ್ರಾರ್ಥನೆ (ದುವಾ) ಮಾಡಜಿಕೆಂದು ಕೊಪ್ಪಳ ಜಿಲ್ಲಾ ಸಮಸ್ಥ ಮುಸ್ಲಿಮರಲ್ಲಿ ವಿನಂತಿ. ` ಈ ಸಂಧರ್ಭದಲ್ಲಿ ಜನಾಬ ಅಮ್ಜದ್‌ ಪಟೇಲ್‌, ಜನಾಬ ಖತೀಬ ‘ಬಾಷುಸಾಬ, ಜನಾಬ ಕಾಟನ ಪಾಷಾ, ಜನಾಬ ಹುಸೇನ ಪಿರಾನ ಮುಜಾವರ್‌, ಜನಾಬ ಮಾನ್ವಿ ಪಾಷಾ, ಜನಾಬ. ಸಲೀ೦ ಮಂಡಲಗೇರಿ ಉಪ ಸ್ಥಿತರಿದ್ದರು.

Please follow and like us:
error