ರಂಗ ವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್ ರಿಗೆ ಸನ್ಮಾನ

ತುಮಕೂರು ಜಿಲ್ಲೆಯ ತಿಪಟೂರು ತಾಲೋಕಿನ ಹೊನ್ನವಳ್ಳಿ ಹೋಬಳಿ ಘಟಕದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ರಂಗ ವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್ ಅವರನ್ನು ಕೊಪ್ಪಳದ ಭಾಗ್ಯನಗರದ ಹಾಲ್ಕುರಿಕೆ ಡ್ರಾಮಾ ಸ್ಕೂಲಿನಲ್ಲಿ ಸಾಹಿತಿಗಳಾದ ಶಿಕಾ ಬಡಿಗೇರ್, ಗಂಗಾವತಿ ಸಿಂಹ ಪಾಕ್ಷಿಕ ಪತ್ರಿಕೆಯ ಸಂಪಾದಕರಾದ ಮಲ್ಲಿಕಾರ್ಜುನ ನಾಯಕ ಹಾಗು ಜೆ ಎನ್ ಎನ್ ಟೀವಿ ಚಾನಲ್ ವರದಿಗಾರರಾದ ಪಿ ಧಶರಥ್ ಮುತಾಂದವರು ಅತ್ಮೀಯರಾಗಿ ಸನ್ಮಾನಿಸಿ ಗೌರವಿಸಿದರು