ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ? ಮತದಾರರ ಸಂಖ್ಯೆ ಎಷ್ಟು ? ಯಾವ ಅಭ್ಯರ್ಥಿಗಳಿಗೆ ಎಷ್ಟು ?

 

ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ? ಮತದಾರರ ಸಂಖ್ಯೆ ಎಷ್ಟು ?

60-ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 113469 ಪುರುಷರು, 111210 ಮಹಿಳೆಯರು ಹಾಗೂ 10 ಇತರೆ ಸೇರಿ ಒಟ್ಟು 224689 ಮತದಾರರಿದ್ದು, 139 ಸೇವಾ ಮತದಾರರಿದ್ದಾರೆ. 61-ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ 104786 ಪುರುಷರು, 106751 ಮಹಿಳೆಯರು ಹಾಗೂ 6 ಇತರೆ ಸೇರಿ ಒಟ್ಟು 211543 ಮತದಾರರಿದ್ದು, 22 ಸೇವಾ ಮತದಾರರಿದ್ದಾರೆ. 62-ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 96709 ಪುರುಷರು, 97347 ಮಹಿಳೆಯರು ಹಾಗೂ 01 ಇತರೆ ಸೇರಿ ಒಟ್ಟು 194057 ಮತದಾರರಿದ್ದು, 22 ಸೇವಾ ಮತದಾರರಿದ್ದಾರೆ. 63-ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ 104458 ಪುರುಷರು, 102648 ಮಹಿಳೆಯರು ಹಾಗೂ 04 ಇತರೆ ಸೇರಿ ಒಟ್ಟು 207110 ಮತದಾರರಿದ್ದು, 122 ಸೇವಾ ಮತದಾರರಿದ್ದಾರೆ. 64-ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 120336 ಪುರುಷರು, 120614 ಮಹಿಳೆಯರು ಹಾಗೂ 15 ಇತರೆ ಸೇರಿ ಒಟ್ಟು 240965 ಮತದಾರರಿದ್ದು, 67 ಸೇವಾ ಮತದಾರರಿದ್ದಾರೆ. ಜಿಲ್ಲೆಯಲ್ಲಿ 539758 ಪುರುಷರು, 538570 ಮಹಿಳೆಯರು ಹಾಗೂ 36 ಇತರೆ ಸೇರಿ ಒಟ್ಟು 1078364 ಮತದಾರರಿದ್ದು, 372 ಸೇವಾ ಮತದಾರರಿದ್ದಾರೆ. 372 ಸೇವಾ ಮತದಾರರ…

ಇಷ್ಟೆಲ್ಲಾ ಮಾಹಿತಿ ಇರುವುದರಿಂದ ಈಗ ಜಿಲ್ಲಾದ್ಯಂತ ಯಾರಿಗೆ ಎಷ್ಟು ಮತಗಳು ಸಿಕ್ಕಿವೆ ಎನ್ನುವ ಲೆಕ್ಕಾಚಾರಗಳು ಆರಂಭವಾಗಿವೆ…
ಎಲ್ಲರ ದೃಷ್ಟಿ ಈಗ ಮೇ ೧೫ರತ್ತ ಇದೆ.  ತಮ್ಮ ತಮ್ಮ ನಾಯಕರ ಪರವಾಗಿ ಬೆಟ್ಟಿಂಗ ಶುರುಮಾಡಿದ್ದಾರೆ.

 

Please follow and like us:
error