ಯಾರಿಗೂ ಬುಕ್ ಆಗಿಲ್ಲ ನಾನು ಕಣದಲ್ಲಿದ್ದೇನೆ- ಕೆ.ಎಂ.ಸಯ್ಯದ್

Koppal : ನಾನು ಯಾರಿಗೂ ಬುಕ್ ಆಗಿಲ್ಲ.. ನಾನು ಕಣದಲ್ಲಿದ್ದೇನೆ ಕೆಲವರು ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ ಎಂದು ಕೊಪ್ಪಳ ಜೆಡಿಎಸ್ ಅಭ್ಯರ್ಥಿ ಕೆ.ಎಂ.ಸಯ್ಯದ್ ಸ್ಪಷ್ಟನೆ ನೀಡಿದ್ದಾರೆ

ಕಾಂಗ್ರೆಸ್ ನವರು ಕ್ಷೇತ್ರದ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ.ನಾನು ಕಣದಲ್ಲಿದ್ದೇನೆ ಪ್ರಬಲ ಆಕಾಂಕ್ಷಿಯಾಗಿರುವುದರಿಂದ ಸೋಲುವ ಬೀತಿಯಿಂದ ಕಾಂಗ್ರೆಸ್ ವಿನಾಕಾರಣ ವದಂತಿ ಹಬ್ಬಿಸುತ್ತಿದೆ ಎಂದು ಹೇಳಿದರು. ಮತದಾರರು ವದಂತಿಗಳಿಗೆ ಕಿವಿಗೊಡಬಾರದೆಂದು ಜೆಡಿಎಸ್ ನ ಅಭ್ಯರ್ಥಿ ಕೆ.ಎಂ.ಸಯ್ಯದ್ ಮನವಿ ಮಾಡಿದ್ದಾರೆ.