ಯಶ್-ರಾಧಿಕಾ ರೆಸೆಪ್ಪನ್ ಸಿದ್ದತೆ

 ಯಶ್ ರಾಧಿಕಾ ರೆಸೆಪ್ಷನ್ ರಾಯಲ್ ಆಗಿದೆ. ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಅದ್ಧೂರಿ ಅರಮನೆ ಸೆಟ್ ರೆಡಿಯಾಗಿದೆ. ಗೋಲ್ಡನ್ ಮತ್ತು ಮಡ್ ಕಲರ್ ಮಿಶ್ರಿತ ಈ ಅರಮನೆ ಸೆಟ್ ಆಕರ್ಷಕವಾಗಿದೆ.ಅದಕ್ಕೆ ತಕ್ಕನಾಗಿಯೇ ರಾಧಿಕಾ ಮತ್ತು ಯಶ್ ಇಂದು ಸಂಜೆ ರೆಸೆಪ್ಷನ್’ಗೆ ಉಡುಗೆ ಧರಿಸಲಿದ್ದಾರೆ. ರಾಯಲ್ ಆಗಿಯೇ ಇರುವ ಈ ಆರತಕ್ಷತೆ ಕಾರ್ಯಕ್ರಮಕ್ಕೆ  ವಿ.ಐ.ಪಿಗಳಿಗೆ ವಿಶೇಷ ಆಸನ ಮತ್ತು ಊಟದ ವ್ಯವಸ್ಥೆಯಿದೆ. ಇದೇ ಸಂದರ್ಭದಲ್ಲಿ ಸಂಗೀತ ಕಾರ್ಯಕ್ರಮವೂ ನಡೆಯಲಿದೆ. ಈ ಅದ್ಧೂರಿ ಕಾರ್ಯಕ್ರಮದ ಭರ್ಜರಿ ಸಿದ್ಧತೆ 

Please follow and like us:
error