ಯಲಿಗಾರರ ಕಥೆಗೆ ರಾಜ್ಯ ಮಟ್ಟದ ದೇಸಿ ದಿಬ್ಬಣ ಸಾಹಿತ್ಯ ಸ್ಪರ್ಧೆ ದ್ವೀತಿಯ ಬಹುಮಾನ

ಕೊಪ್ಪಳ, ೧೮- ಅಕ್ಕನ ಮನೆ ಪುಸ್ತಕ ಪ್ರಕಾಶನ ಇವರು ನೀಡುವ ರಾಜ್ಯ ಮಟ್ಟದ ದೇಸಿ ದಿಬ್ಬಣ ಸಾಹಿತ್ಯ ಸ್ಪರ್ಧೆಗೆ ಕೊಪ್ಪಳ ತಾಲೂಕಿನ ಕಂಪಸಾಗರದ ವಿರುಪಾಕ್ಷಿ ಎಂ. ಯಲಿಗಾರರ ಕಥೆಗೆ ದ್ವೀತಿಯ ಬಹುಮಾನ ಲಭಿಸಿದೆ.
ರೈಲ್ವೆ ಇಲಾಖೆಯ ನೌಕರ ವಿರುಪಾಕ್ಷಿ ಯಲಿಗಾರವರ ಸತ್ಯಾವತಿ ಕಥೆಗೆ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ದ್ವೀತಿಯ ಬಹುಮಾನ ಲಭಿಸಿದೆ.
ಇವರಿಗೆ ಜ.೨೫ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ದೇಸಿ ದಿಬ್ಬಣ-೨೦೨೦ ಕಾರ್ಯಕ್ರಮದಲ್ಲಿ ಬಹುಮಾನ ನೀಡುವುದಾಗಿ ಅಕ್ಕನ ಮನೆ ಸಮೂಹ ಸಂಸ್ಥೆಯ ಸಂಸ್ಥಾಪಕರಾದ ಸಿ.ಸಿ.ಹೇಮಲತಾ ತಿಳಿಸಿದ್ದಾರೆ.

Please follow and like us:
error

Related posts