ಮೋಡಗಳ ಕಣ್ಣಾಮುಚ್ಚಾಲೆಯಲ್ಲಿ ಸೂರ್ಯಗ್ರಹಣ !

ಕೊಪ್ಪಳ: ಮೋಡಗಳ ಕಣ್ಣಾಮುಚ್ಚಾಲೆಯಿಂದ ಜಿಲ್ಲೆಯ ಜನತೆಗೆ ಸೂರ್ಯ ಗ್ರಹಣ ವೀಕ್ಷಣೆ ನಿರಾಶೆ ಆಗಿದೆ‌. ಕೊಪ್ಪಳದಲ್ಲಿ 10:05 ಕ್ಕೆ ಕಾಣಿಸಿಕೊಂಡ ಸೂರ್ಯಗ್ರಹಣ ಸ್ವಲ್ಪ ಸಮಯದ ನಂತ್ರ ಮೋಡಗಳ ನಡುವೆಯೂ ಗ್ರಹಣ ವಿಕ್ಷಣೆಗೆ ಲಭ್ಯವಿತ್ತು. ಜಿಲ್ಲೆಯ ಕೆಲವು ಜನರು ಗ್ರಹಣದ ನಂತರವೇ ತಿಂಡಿ-ಊಟ ಮಾಡಲು ನಿರ್ಧರಿಸಿದ್ದು ಕಂಡು ಬಂದವು. ಗ್ರಹಣ ವೇಳೆ ಜಿಲ್ಲೆಯ ಎಲ್ಲ ದೇವಾಲಯಗಳು ಬಂದ ಆಗಿವೆ. ಗ್ರಹಣದ ನಂತ್ರವೇ ದೇಗುಲಗಳು ಭಕ್ತಾದಿಗಳ ದರ್ಶನಕ್ಕೆ ಅವಕಾಶ ನೀಡಿವೆ. ಮೋಡ ಕವಿತ ವಾತಾವರಣದಲ್ಲೂ ಸಹ ಅಲ್ಲಲ್ಲಿ ಆಸಕ್ತಿಯಿಂದ ಸೂರ್ಯಗ್ರಹಣ ನೋಡುತ್ತಿರುವ  ದೃಶ್ಯಗಳು ಕಂಡುಬಂದವು.

 

ಚಿತ್ರಗಳು : ಅಮರದೀಪ್ ಪಿ.ಎಸ್

 

https://www.facebook.com/psamardeep

 

 

 

 

Please follow and like us:
error