ಮೋಟಾರ್ ವಾಹನಗಳಿಗೆ ಸಂಬಂಧಿಸಿದ ಪರವಾನಿಗೆ ಇತ್ಯಾದಿಗಳಿಗೆ ದರ ಏರಿಕೆ ಮಾಡಿದ ವಿರುದ್ಧ ಪ್ರತಿಭಟನೆ 


ಪುತ್ತೂರು:  ಸೋಶಿಯಲ್ ಡೆಮಾಕ್ರಟಿಕ್ ಆಟೋ ಯೂನಿಯನ್ ಪುತ್ತೂರು ತಾಲೂಕು ಸಮಿತಿ ವತಿಯಿಂದ ಮೋಟಾರ್ ವಾಹನಗಳಿಗೆ ಸಂಬಂಧಿಸಿದ ಪರವಾನಿಗೆ ಇನ್ಸೂರೆನ್ಸ್ ಮತ್ತು ಇತ್ಯಾದಿಗಳಿಗೆ ದರ ಏರಿಕೆ ಮಾಡಿದ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಪುತ್ತೂರು ಬಸ್ಸು ನಿಲ್ದಾಣದ ಬಳಿ ನಡೆಯಿತು.

Related posts

Leave a Comment