ಮೊಬೈಲ್ ಅಂಗಡಿಗೆ ಬೆಂಕಿ

ಕೊಪ್ಪಳ ನಗರದ ಈದ್ಗಾ ಮೈದಾನದ ಬಳಿ ಇರುವ ಮೊಬೈಲ್ ಅಂಗಡಿಗೆ ​ಶಾಟ೯ ಸಕ್ಯೂಟನಿಂದ ಬೆಂಕಿ.ಮಂಜುನಾಥ ಎಂಬುವರಿಗೆ ಸೇರಿದ ಮೊಬೈಲ್ ಅಂಗಡಿ.ಅಂಗಡಿಯಲ್ಲಿದ್ದ ಮೋಬೈಲ್ ಮತ್ತು ಬಿಡಿಭಾಗಗಳು ಬೆಂಕಿಗೆ ಆಹುತಿ.

.

Please follow and like us:
error