ಮೈ ಲವ್ ಮೈ ನೇಷನ್ ಕಾರ್ಯಕ್ರಮ

ಯುವಾ ಬ್ರಿಗೇಡ್ ಕೊಪ್ಪಳ ವತಿಯಿಂದ ಇಂದು ಭಾಗ್ಯನಗರದ ಬಾಲ ಮಂದಿರದಲ್ಲಿ  ಮೈ ಲವ್ ಮೈ ನೇಷನ್  ಕಾರ್ಯಕ್ರಮವನ್ನು ಹಮ್ಮಿಕೊಂಡು ಕಾರ್ಯಕ್ರಮದಲ್ಲಿ ಮಕ್ಕಳಿಗೆ ದೇಶಪ್ರೇಮದ ಬಗ್ಗೆ  ತಿಳಿಸಿ ಮಕ್ಕಳಿಗೆ ಸಿಹಿ, ಹಣ್ಣು ಹಂಪಲಗಳನ್ನು  ಮಕ್ಕಳಿಗೆ ವಿತರಿಸಿದರು.

ಕಾರ್ಯಕ್ರಮದಲ್ಲಿ ಬಸವರಾಜ ಮರದೂರು,ರಾಘವೇಂದ್ರ ಗೋಧಿ, ಮಂಜುನಾಥ ಶೆಟ್ಟರ್, ಶಿವಕುಮಾರ ಹಿರೇಮಠ, ಯೊಗಾನಂದ, ಪ್ರಕಾಶ ಇದ್ದರು.

Leave a Reply