ಮುಂದುವರೆದ ಹಿರೇಹಳ್ಳ ಪುನಶ್ಚೇತನ ಕಾರ್ಯ

ಕೊಪ್ಪಳ- ಗವಿಮಠದ ಪೂಜ್ಯರು ಕೈಗೊಂಡಿರುವ ಹಿvರೇಹಳ್ಳ ಪುನಶ್ಚೇತನ ಕಾರ್ಯವು ಮುಂದುವರೆದಿದೆ. ಮಾದಿನೂರ.ಓಜಿನಹಳ್ಳಿ.ಯತ್ನಟ್ಟಿ..ಮುದ್ಲಾಪುರ.ಕಿನ್ನಾಳ.ಚಿಕ್ಕಸಿಂದೋಗಿ ಮುಂತಾದ ಹಿರೇಹಳ್ಳ ಪ್ರದೇಶಗಳಲ್ಲಿ ನಡೆದ ಪುನಶ್ಚೇತನ ಕಾರ್ಯವು ಈಗಾಗಲೇ ಮುಗಿದಿದ್ದು ಇಂದು ದದೇಗಲ್ ಬ್ರಿಡ್ಜ ಹಾಗೂ ಕಾಟ್ರಳ್ಳಿ ಗ್ರಾಮದ ಹಿರೇಹಳ್ಳದ ಪ್ರದೇಶಗಳಲ್ಲಿ ೧೨ ಇಟ್ಯಾಚಿ. ೪ ಡೋಜರ್ ಒಟ್ಟು ೧೬ ಯಂತ್ರಗಳನ್ನು ಬಳಸಿಕೊಂಡು ಪುನಶ್ಚೇತನ ಕಾರ್ಯವನ್ನು ಕೈಗೊಳ್ಳಲಾಯಿತು. ಪುನಶ್ಚೇತನ ಕಾರ್ಯದಲ್ಲಿ ಪೂಜ್ಯರೊಂದಿಗೆ ರೈತರು.ಸಾರ್ವಜನಿಕರು ಪಾಲ್ಗೊಂಡಿದ್ದರು.

Please follow and like us:
error