ಮಾರ್ಚ್ 31ರ ವರೆಗೂ ನೀರು ಬಿಡಲು ನಿರ್ದಾರ

 ಕೊಪ್ಪಳ : ಎರಡನೆ ಬೆಳೆ ನೀರು ನೀಡುವ ಬಗ್ಗೆ ಸ್ಪಷ್ಠ ನಿರ್ಧಾರಕ್ಕೆ ಬರುವಲ್ಲಿ ಸಭೆ ವಿಫಲ. ಜನೆವರಿಯಲ್ಲಿ ಮತ್ತೊಂದು ಸಭೆ ಕರೆಯಲು ತೀರ್ಮಾನ. ನೀರು ಫೋಲಾಗದಂತೆ ಕ್ರಮ 

ಕೈಗೊಳ್ಳಲಾಗುವುದು ಡ್ಯಾಂನ ಎರಡೂ ಕಾಲುವೆಯ ಅಚ್ಚುಕಟ್ಟು ಪ್ರದೇಶದ ಬೆಳೆಗೆ ಹಾನಿ ಆಗಬಾರದು. ಈ ಕಾರಣಕ್ಕೆ ಜನೆವರಿಯಲ್ಲಿ ಮತ್ತೇ ಸಭೆ ಕರೆದು ಎರಡನೆ ಬೆಳೆಗೆ ನೀರು ನೀಡುವ ಬಗ್ಗೆ ನಿರ್ಧಾರ ಪಕ್ಷಾತೀತವಾಗಿ ನಿರ್ಧಾರ. ತುಂಗಭದ್ರಾ ಡ್ಯಾಂನಿಂದ ನೀರು ಕಳ್ಳತನ ಆಗ್ತಿರೋ ಬಗ್ಗೆ ಗಮನಕ್ಕೆ ಬಂದಿದೆ. ಕಾಲುವೆಯಿಂದ ಅನಧಿಕೃತ ನೀರು ಬಳಕೆಯನ್ನೂ ತಡೆಯ ಬೇಕಿದೆ ಮಾರ್ಚ್ 31ರ ವರೆಗೂ ನೀರು ಬಿಡಲಾಗುವುದು. ತುಂಗಭದ್ರಾ ಐಸಿಸಿ ಸಭೆ ನಂತರ ಕೊಪ್ಪಳ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಕೊಪ್ಪಳ ತಾಲೂಕು ಮುನಿರಾಬಾದ್ ನ ಕಾಡಾ ಕಚೇರಿಯಲ್ಲಿ ಹೇಳಿಕೆ

ಸಚಿವ ಬಿ.ಶ್ರೀರಾಮುಲು, ಕಾಡಾ ಅಧ್ಯಕ್ಷ ಬಸನಗೌಡ ತುರವಿಹಾಳ, ಸಂಸದ ಸಂಗಣ್ಣ ಕರಡಿ‌ , ಬಸವರಾಜ್ ದಡೆಸುಗೂರು ಮಾಜಿ ಸಚಿವ ಶಿವರಾಜ್ ತಂಗಡಗಿ ಸೇರಿದಂತೆ ಇತರರು ಭಾಗೀಯಾಗಿದ್ದ ಸಭೆ

Please follow and like us:
error