ಮಹಾದಾಸೋಹಕ್ಕೆ ಹರಿದು ಬರುತ್ತಿರುವ ರೊಟ್ಟಿ ಹಾಗೂ ದವಸ ಧಾನ್ಯಗಳು


ಕೊಪ್ಪಳ: ನಗರದ ಶ್ರೀಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗುವ ಮಹಾದಾಸೋಹಕ್ಕೆ ಹಿರೇಬೊಮ್ಮನಾಳ ಭಕ್ತರಿಂದ ೨೧೦೦೦, ಬಾಣಾಪುರ ಭಕ್ತರಿಂದ ೮೦೦೦, ಯಡ್ಡೋಣಿ ಭಕ್ತರಿಂದ ೭೦೦೦, ಕನಕಗಿರಿ ಭಕ್ತರಿಂದ ೨೫೦೦, ಕೊಡದಾಳ ಭಕ್ತರಿಂದ ೩೦೦೦ , ಒಮ್ಮಿನಾಳ್ ಭಕ್ತರಿಂದ ೨೦೦೦, ಹಿರೇನಂದಿಹಾಳ್ ಭಕ್ತರಿಂದ ೧೫೦೦, ಹುಲಸನಹಟ್ಟಿ ಭಕ್ತರಿಂದ ೨೦೦೦, ಯಲಬುರ್ತಿ ಭಕ್ತರಿಂದ ೨೫೦೦, ಹುಲೆಗುಡ್ಡ ಭಕ್ತರಿಂದ ೧೫೦೦, ತಾಮ್ರಗುಂಡಿ ಭಕ್ತರಿಂದ ೫೦೦೦ ಹಾಗೂ ಹೊಸುರು ಭಕ್ತರಿಂದ ೫೦೦೦ ರೊಟ್ಟಿಗಳು ಹಾಗೂ ದವಸ ಧಾನ್ಯಗಳು ಶ್ರೀಮಠದ ಮಹಾದಾಸೋಹಕ್ಕೆ ಸಮರ್ಪಣೆಯಾದವು. ದಾನಿಗಳಿಗೆ ಪೂಜ್ಯಶ್ರೀಗಳು ಆಶಿರ್ವದಿಸಿದ್ದಾರೆ.

Please follow and like us:
error