ಮಟ್ಕಾ, ಇಸ್ಪೇಟ್ : ಜಿಲ್ಲೆಯಾದ್ಯಂತ ವಿವಿದೆಡೆ ದಾಳಿ, ಬಂಧನ

ಕೊಪ್ಪಳ : ಮಟ್ಕಾ ದಂದೆಯ ವಿರುದ್ದ ಉಗ್ರ ಕ್ರಮಕ್ಕೆ ಮುಂದಾಗಿರುವ ಜಿಲ್ಲಾ ಪೋಲಿಸರು ವಿವಿದೆಡೆ ದಾಳಿ ಮಾಡಿ ಬುಕ್ಕಿಗಳನ್ನು ಮಟ್ಕಾ ಬರೆಯುತ್ತಿದ್ದವರನ್ನು ಬಂಧಿಸಿದ್ದಾರೆ.

ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಸಾಲುಂಚಿಮರ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1 ] ಖಾಸಿಂಸಾಬ್ ತಂದ ಖಾನಸಾಬ್ ಟೇಲರ್ ಸಾ : ಸಾಲುಂಚಿಮರ 2 ] ಪರಶುರಾಮ ತಂದೆ ದೇವಪ್ಪ ಸಾ : ಕಾರಟಗಿ ಇವರು ಮಟಕಾ ಪಟ್ಟಿ ಬರೆಯುತ್ತಿದ್ದಾಗ ಶರತ್ ಕುಮಾರ ಪಿ . ಎಸ್ . ಐ . ಕಾರಟಗಿ ಠಾಣೆರವರು ಹಾಗೂ ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ , ಆರೋಪಿತನಿಂದ ನಗದು ಹಣ ರೂ . 530 = 00 ಗಳನ್ನು ಜಪಿ ಪಡಿಸಿಕೊಂಡು , ಸದರಿ ಆರೋಪಿತರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ .

ಇಸ್ಪೇಟ್ ಜೂಜಾಟ ದಾಳಿ

ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಜಾಲಿಹಾಳ ಸೀಮಾದ ಹಳ್ಳದಲ್ ಸಾರ್ವಜನಿಕ ಸ್ಥಳದಲ್ಲಿ 06 ಆರೋಪಿತರು ಅಕ್ರಮವಾಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ವಿಶ್ವನಾಥ ಹಿರೇಗೌಡರ್ ಓ . ಎಸ್ . ಐ . ಕುಷ್ಟಗಿ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ ಆರೋಪಿತರಿಂದ ರೂ . 3 , 500 / – ಪ್ತಿ ಪಡಿಸಿಕೊಂಡು 06 ಜನ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ .

ಮಟಕಾ ದಾಳಿ ದಿನಾಂಕ 29 – 01 – 2019 ರಂದು ಮುನಿರಾಬಾದ ಪೊಲೀಸ್ ಠಾಣೆ ವ್ಯಾಪ್ತಿಯ ಪಿಳ್ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ ಇಕ್ಕಾಲ್ ತಂದ ಗುಲಾಮ್ ಹುಸೇನ್ ಸಾ : ಮುನಿರಾಬಾದ್ ಇವನು ಮಟಕಾ ಪಟ್ಟೆ ಬರೆಯುತ್ತಿದ್ದಾಗ ರಂಗಯ್ಯ ಪಿ . ಎಸ್ . ಐ . ಮುನಿರಾಬಾದ ಠಾಣೆರವರು ಹಾಗೂ ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ , ಆರೋಪಿತನಿಂದ ನಗದು ಹಣ ರೂ . 830 = 00 ಗಳನ್ನು ಜಪ್ತಿ ಪಡಿಸಿಕೊಂಡು , ಸದರಿ ಆರೋಪಿತನ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ . ದಿನಾಂಕ 29 – 01 – 2019 ರಂದು ಮುನಿರಾಬಾದ ಪೊಲೀಸ್ ಠಾಣೆ ವ್ಯಾಪಿಯ ರೈಲ್ವೆ ಸ್ಟೇಷನ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ನಾರಾಯಣಪ್ಪ ತಂದೆ ಹನಮಂತಪ್ಪ ನೇಕಾರ್ ಸಾ : ಹುಲಗಿ ಇವನು ಮಟಕಾ ಪಟ್ಟಿ ಬರೆಯುತ್ತಿದ್ದಾಗ ರಂಗಯ್ಯ ಪಿ . ಎಸ್ . ಐ . ಮುನಿರಾಬಾದ ಠಾಣೆರವರು ಹಾಗೂ ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ , ಆರೋಪಿತನಿಂದ ನಗದು ಹಣ ರೂ . 530 = 00 ಗಳನ್ನು ಜಪ್ತಿ ಪಡಿಸಿಕೊಂಡು , ಸದರಿ ಆರೋಪಿತನ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ . ದಿನಾಂಕ 29 – 01 – 2019 ರಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಜಂಗಮರಕಲ್ಲಗುಡಿ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1 ] ನಾಗರಾಜ ತಂದೆ ಶೇಖರಪ್ಪ 2 ] ಶೇಖರ ತಂದ ಹುಲಗಪ್ಪ ಹಂಪಪಟ್ಟಣ ಸಾ : ಜಂಗಮರಕಲ್ಲಗುಡಿ ಇವರು ಮಟಕಾ ಪಟ್ಟಿ ಬರೆಯುತ್ತಿದ್ದಾಗ ಪ್ರಕಾಶ ಮಾಳಿ ಪಿ . ಎಸ್ . ಐ . ಗಂಗಾವತಿ ಗ್ರಾಮೀಣ ರಾಣೆರವರು ಹಾಗೂ ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ , ಆರೋಪಿತನಿಂದ ನಗದು ಹಣ ರೂ . 1 , 230 = 00 ಗಳನ್ನು ಜಪ್ತಿ ಪಡಿಸಿಕೊಂಡು , ಸದರಿ ಆರೋಪಿತರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ . ದಿನಾಂಕ 29 – 01 – 2019 ರಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸ ಹಿರೇಬೆನಕಲ್ಲ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1 ] ಲಿಂಗಪ್ಪ ತಂದೆ ಪರಪ್ಪ 2 ] ವಿಶ್ವನಾಥಸ್ವಾಮಿ ತಂದ ಸಂಗಯ್ಯಸ್ವಾಮಿ ಸಾ : ಕನಕಗಿರಿ ಇವರು ಮಟಕಾ ಪಟ್ಟೆ ಬರೆಯುತ್ತಿದ್ದಾಗ ಕಾಶೀನಾಥ ಎ . ಎಸ್ . ಐ . ಗಂಗಾವತಿ ಗ್ರಾಮೀಣ ಠಾಣೆರವರು ಹಾಗೂ ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ , ಆರೋಪಿತನಿಂದ ನಗದು ಹಣ ರೂ . 1 , 210 = 00 ಗಳನ್ನು ಜಪ್ತಿ ಪಡಿಸಿಕೊಂಡು , ಸದರಿ ಆರೋಪಿತರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ .

ಮಟಕಾ ದಾಳಿ ದಿನಾಂಕ 29 – 01 – 2019 ರಂದು ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯ ಗದ್ದನಕೇರಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1 ] ಈರಪ್ಪ ತಂದ ಕಳಕಪ್ಪ ಬಂಡಿಹಾಳ ಸಾ : ಗೆದ್ದನಕೇರಿ 2 ] ಯುವರಾಜ ತಂದೆ ಅಂದಪ್ಪ ಮಸೂತಿ ಸಾ : ಗೆದ್ದನಕೇರಿ ಇವರು ಮಟಕಾ ಪಟ್ಟೆ ಬರೆಯುತ್ತಿದ್ದಾಗ ಬಸವರಾಜ ಪಿ . ಎಸ್ . ಐ . ಯಲಬುರ್ಗಾ ಠಾಣೆರವರು ಹಾಗೂ ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ , ಆರೋಪಿರರಿಂದ ನಗದು ಹಣ ರೂ . 620 = 00 ಗಳನ್ನು ಜಪ್ತಿ ಪಡಿಸಿಕೊಂಡು , ಸದರಿ ಆರೋಪಿತರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ . ದಿನಾಂಕ 29 – 01 – 2019 ರಂದು ಅಳವಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಹಿರೇಸಿಂದೋಗಿ ಗ್ರಾಮದ ಪೆಟ್ರೋಲ್ ಪಂಪ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ ಹನುಮಪ್ಪ ತಂದೆ ಬಾಲಪ್ಪ ಕಾವಲಕೇರಿ ಸಾ : ಹಿರೇಸಿಂದೋಗಿ ಇವನು ಮಟಕಾ ಪಟ್ಟಿ ಬರೆಯುತ್ತಿದ್ದಾಗ ಶಿವರಾಜ ಪಿ . ಎಸ್ . ಐ , ಅಳವಂಡಿ ಠಾಣೆರವರು ಹಾಗೂ ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ , ಆರೋಪಿತನಿಂದ ನಗದು ಹಣ ರೂ . 810 = 00ಗಳನ್ನು ಜಪ್ತಿ ಪಡಿಸಿಕೊಂಡು , ಸದರಿ ಆರೋಪಿತನ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ . ದಿನಾಂಕ 29 – 01 – 2019 ರಂದು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕಿನ್ನಾಳ ಗ್ರಾಮದ ಬಸವೇಶ್ವರ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ ಶ್ರೀಶೈಲಪ್ಪ ತಂದೆ ತಿಮ್ಮಣ ಸಾ : ಕಿನ್ನಾಳ ಇವನು ಮಟಕಾ ಪಟ್ಟಿ ಬರೆಯುತ್ತಿದ್ದಾಗ ಗುರುರಾಜ ಪಿ . ಎಸ್ . ಐ . ಕೊಪ್ಪಳ ಗ್ರಾಮೀಣ ಠಾಣೆರವರು ಹಾಗೂ ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ , ಆರೋಪಿತನಿಂದ ನಗದು ಹಣ ರೂ . 3060 = 00 ಗಳನ್ನು ಜಪ್ತಿ ಪಡಿಸಿಕೊಂಡು , ಸದರಿ ಆರೋಪಿತನ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ . ದಿನಾಂಕ 29 – 01 – 2019 ರಂದು ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯ ತಲಕಲ್ಲ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಮಾರ್ತಾಂಡಪ್ಪ ತಂದೆ ಫಕೀರಪ್ಪ ಸಾ : ತಲಕಲ್ ಇತನು ಮಟಕಾ ಪಟ್ಟಿ ಬರೆಯುತ್ತಿದ್ದಾಗ ರಾಘವೇಂದ್ರ ಪಿ . ಎಸ್ . ಐ . ಕುಕನೂರು ಠಾಣೆರವರು ಹಾಗೂ ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ , ಆರೋಪಿತನಿಂದ ನಗದು ಹಣ ರೂ . 410 = 00 ಗಳನ್ನು ಜಪ್ತಿ ಪಡಿಸಿಕೊಂಡು , ಸದರಿ ಆರೋಪಿತನ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ .

Please follow and like us:
error