ಮಂದಿರ ಮಸೀದಿ ಚರ್ಚ್ ಲಾಕಡೌನ ನಿಂದ ತೆರುವುಗೊಳಿಸಲು ಮನವಿ

ರಾಜ್ಯದ್ಯಾಂತ ಕೋರೂನ್ (ಕೋವಿಡ್19) ವೈರಸ್ ಪ್ರಯುಕ್ತ ಗ್ರೀನ್ ಜೋನ್ ಇರುವ ಜಿಲ್ಲೆಗಳಲ್ಲಿ ಸುಗಮವಾಗಿ ಪ್ರಾರ್ಥನೆ ಮಾಡಲು ಮಂದಿರ ಮಸೀದಿ ಚರ್ಚ್ ಗಳನ್ನು ಲಾಕಡೌನ್ ತೆರವುಗೊಳಸಿ ಅನುಕೂಲ ಮಾಡಿಕೊಡಬೇಕು ಎಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆಯಿಂದ ಕೊಪ್ಪಳ ಜಿಲ್ಲಾಧ್ಯಕ್ಷರು ಇಂದು ತಹಶಿಲ್ದಾರರ ಮುಖಾಂತರ ಗೌರವಾನ್ವಿತ ರಾಜ್ಯಪಾಲರಾಗಿ ಮತ್ತು ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು ಈಗಾಗಲೇ ರಾಜ್ಯದಲ್ಲಿ ಮದ್ಯಪಾನಕ್ಕೆ ಅವಕಾಶ ಮಾಡಿ ಕೊಟ್ಟಿರುತ್ತಾರೆ ಅದೆತರ ಮಂದಿರ ಮಸೀದಿ ಚರ್ಚ್ ಗಳನ್ನು ಲಾಕಡೌನ್ ಅನ್ನು ರಾಜ್ಯದಲ್ಲಿ ಹಂತ ಹಂತವಾಗಿ ಪಾರ್ಥನೆ ಮಾಡಲು ಅವಕಾಶ ಮಾಡಿಕೊಡಬೇಕು ಕೆಲವು ಜಿಲ್ಲೆಯಲ್ಲಿ ಮದ್ಯಪಾನ ದಿಂದ ಕೆಲವು ಸಂಸಾರಗಳು ಬೀದಿಗೆ ಬಂದಿವೆ ಜನರು ಕುಡಿತದಿಂದ ಅವರ ಜೀವಕ್ಕೆ ಮಾರಕವಾಗಿದೆ ಇದನ್ನು ಅರಿತು ಮೊದಲು ವೈನ ಶಾಪ ಗಳನ್ನು ಬಂದ ಮಾಡಿಸಿ ಈಗ ಬರುವ ಮುಸ್ಲಿಮರ ಹಬ್ಬಕ್ಕೆ ಎಂದು ಬಟ್ಟೆ ಅಂಗಡಿಗಳು ತೆರೆದಿರುತ್ತವೆ ಅವರಿಗೆ ಬೇಕಾಗಿರುವುದು ಪ್ರಾರ್ಥನೆ ಬಟ್ಟೆ ಅಂಗಡಿಗಳನ್ನು ಬಂದ ಮಾಡಸಿ ಪ್ರಾರ್ಥನೆಗೆ ಮಾತ್ರ ಅವಕಾಶ ಮಾಡಿಕೊಡಬೇಕು ಎಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಜಿಲ್ಲಾ ಅಧ್ಯಕ್ಷರಾದ ಸೈಯದ್ ಅಸ್ಲಂ ಮಾಹಂತೇಶೆ ಚಲುವಾದಿ ಇಮಾಮ ಹುಸೇನ್ ಸಲ್ಮಾನ್ ರಫೀಕ ..

Please follow and like us:
error