ಭೂಮಿ ಹಂಚಿಕೆ, ಸಾಲಮನ್ನಾಕ್ಕಾಗಿ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ

ಭೂಮಿ ಹಂಚಿಕೆ, ಸಾಲಮನ್ನಾಕ್ಕಾಗಿ ಆಗ್ರಹಿಸಿ ಕರ್ನಾಟಕ ರೈತ ಸಂಘ, ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದೇ ತಿಂಗಳ ೨೧ ರಂದು ಕೊಪ್ಪಳ ನಗರದ ಪ್ರಮುಖ ರಸ್ಥೆಗಳ ಮೂಲಕ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಗಳ ಕಚೇರಿ ಎದುರು ಹೋರಾಟ ಮಾಡಲಾಗುವುದು ಎಂದು ರಾಜ್ಯಾದ್ಯಕ್ಷ ಡಿ.ಎಚ್. ಪೂಜಾರ ಹೇಳಿಕೆ..ಬಸವರಾಜ್ ಬುನ್ನಟ್ಟಿ, ಹೇಮರಾಜ ವೀರಾಪೂರ ಉಪಸ್ಥಿತಿ..