ಭೂಮಿ, ವಸತಿ ಹಕ್ಕಿಗಾಗಿ : ಅನಿರ್ದಿಷ್ಟಾವಧಿ ಸತ್ಯಾಗ್ರಹ

ಕೊಟ್ಟ ಮಾತು ತಪ್ಪದಿರಿ, ಜನತೆಗೆ ದ್ರೋಹ ಮಾಡದಿರಿ ಎನ್ನುವ ಘೋಷಣೆಯಡಿ ಸ್ವಾತಂತ್ರ್ಯ ಸೇನಾನಿ ಎಚ್.ಎಸ್.ದೊರೆಸ್ವಾಮಿ ನೇತೃತ್ವದಲ್ಲಿ ಅನಿರ್ದಿಷ್ಟ ಅವಧಿ ಸತ್ಯಾಗ್ರಹ ಜೂನ್ ೧೨ ರಿಂದ ಆರಂಭಗೊಳ್ಳಲಿದೆ.  ಬೆಂಗಳೂರಿನ ಟೌನ್ ಹಾಲ್ ಬಳಿ ಭೂಮಿ ಮತ್ತು ವಸತಿ ಹಕ್ಕು ವಿತರ ಹೋರಾಟ ಸಮಿತಿಯಿಂದ ಹೋರಾಟ ನಡೆಯಲಿದೆ.

Leave a Reply