ಭೂಗತ ಪಾತಕಿ ರವಿ ಪೂಜಾರಿಯಿಂದ ಇಕ್ಬಾಲ್ ಅನ್ಸಾರಿಗೆ ಜೀವ ಬೆದರಿಕೆ

ಭೂಗತ ಪಾತಕಿ ರವಿ ಪೂಜಾರಿಯಿಂದ ಶಾಸಕ ಇಕ್ಬಾಲ್ ಅನ್ಸಾರಿ ಜೀವ ಬೆದರಿಕೆ ಕರೆ.ಶಾಸಕ ಇಕ್ಬಾಲ್ ಅನ್ಸಾರಿ ನಿವಾಸಕ್ಕೆ ಕರೆ ಮಾಡಿ ಬೆದರಿಕೆ.ಏಕವಚನದಲ್ಲಿಯೇ ಬೆದರಿಕೆ ಹಾಕಿದ ಪಾತಕಿ ಪೂಜಾರಿ. ಅನ್ಸಾರಿ ಮನೆಯ ಲ್ಯಾಂಡ್ ನಂಬರ್ ಗೆ ಕರೆ ಮಾಡಿ ಬೆದರಿಕೆ.

ಶ್ರೀರಾಮನ ಭಕ್ತರ ಬಗ್ಗೆ ಹೇಳಿಕೆ ಹಿನ್ನೆಲೆಯಲ್ಲಿ ಬಂದ ಪೊನ್ ಕರೆ.ಇನ್ನೊಮ್ಮೆ ಇಂತಹ ಹೇಳಿಕೆ ನೀಡಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ.

ಕಾಂಗ್ರೆಸ್ ಮತ್ತು ಜೆಡಿಎಸ್ ನ್ನು ಮುಗಿಸುವುದಾಗಿ ಬೆದರಿಕೆ. ಕಳೆದ 30 ರಂದು ಸಂಜೆ 4.30 ರ ವೇಳೆ ಬಂದಿದ್ದ ಕರೆ.

ನಿನ್ನೆ ಅನ್ಸಾರಿ ಬೆಂಬಲಿಗರಿಂದ ಪೊಲೀಸ್ ಠಾಣೆಗೆ ದೂರು ಸಲ್ಲಿಕೆ.ಭೂಗತ ಪಾತಕಿ ಕರೆಯಿಂದ ಅನ್ಸಾರಿ ಬೆಂಬಲಿಗರಲ್ಲಿ ಆತಂಕ.ರಕ್ಷಣೆಗಾಗಿ ಎಸ್ಪಿ ಮೊರೆಹೋದ ಶಾಸಕ ಅನ್ಸಾರಿ

ನನ್ನ ರಾಜಕೀಯ ವಿರೋಧಿಗಳೆ ನನ್ನ ಮನೆ ಲ್ಯಾಂಡ್ ನಂಬರ್ ಪಾತಕಿಗೆ ನೀಡಿರಬಹುದೆಂದ ಶಾಸಕ ಇಕ್ಬಾಲ್ ಅನ್ಸಾರಿ

Please follow and like us:
error