ಮೊಹಾಲಿ ಟೆಸ್ಟ್ ಭಾರತಕ್ಕೆ ಜಯ
ಭಾರತ 8 ವಿಕೆಟ್`ಗಳ ಭರ್ಜರಿ ಜಯ ದಾಖಲಿಸಿದೆ. 2ನೇ ಇನ್ನಿಂಗ್ಸ್`ನಲ್ಲಿ ಇಂಗ್ಲೆಂಡ್ ನೀಡಿದ 103 ರನ್`ಗಳ ಗುರಿಯನ್ನ ಕೇವಲ 2 ವಿಕೆಟ್ ಕಳೆದುಕೊಂಡು ನಿರಾಸವಾಗಿ ತಲುಪಿದ ಭಾರತ ಗೆಲುವಿನ ನಗೆ ಬೀರಿತು. ಈ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಅಂತರದಿಂದ ಟೀಮ್ ಇಂಡಿಯಾ ಮುನ್ನಡೆ ಸಾಧಿಸಿದೆ.