ಭಾರತ ಸರ್ಕಾರದ ಟೆಲಿಫೋನ್ ಸಮೀಕ್ಷೆಗೆ ಸಹಕರಿಸಿ : ಪಿ. ಸುನೀಲ್ ಕುಮಾರ್


ಕೊಪ್ಪಳ, ): ಭಾರತ ಸರ್ಕಾರವು ರಾಷ್ಟಿçÃಯ ಮಾಹಿತಿ ಕೇಂದ್ರದ (ಎನ್.ಐ.ಸಿ) ವತಿಯಿಂದ 1921 ಸಂಖ್ಯೆಯ ಮೂಲಕ ದೇಶಾದ್ಯಂತ ಟೆಲಿಫೋನಿಕ್ ಸಮೀಕ್ಷೆ ಕೈಗೊಂಡಿದ್ದು, ಸಾರ್ವಜನಿಕರ ಮೊಬೈಲ್ ಫೋನ್‌ಗಳಿಗೆ 1921 ಸಂಖ್ಯೆಯಿAದ ಕರೆಗಳು ಬರಲಿದ್ದು ಅವುಗಳನ್ನು ಸ್ವೀಕರಿಸಿ, ಪ್ರತಿಕ್ರಿಯೆ ನೀಡಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
  ಸಮೀಕ್ಷೆಯು ಕೋವಿಡ್-19 ಲಕ್ಷಣಗಳು, ಹರಡುವಿಕೆ ಹಾಗೂ ತಡೆಗಟ್ಟುವಿಕೆ ಕುರಿತಾಗಿದ್ದು, ನೈಜ ಸಮೀಕ್ಷೆಯಾಗಿದೆ. ಟೆಲಿ ಸಮೀಕ್ಷೆಯಲ್ಲಿ 1921 ಸಂಖ್ಯೆಯನ್ನು ಹೊರತುಪಡಿಸಿ ಇತರೆ ಯಾವುದೇ ಸಂಖ್ಯೆಯಿAದ ಸ್ವೀಕೃತವಾಗುವ ನಕಲಿ/ಕಪಟ ಕರೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಅಲ್ಲದೆ ಇಂತಹ ಕರೆಗಳಿಗೆ ಪ್ರತಿಕ್ರಿಯೆ ನೀಡಬಾರದು ಎಂದು ತಿಳಿಸಿದ್ದಾರೆ.

Please follow and like us:
error